ಮಂಗಳಮುಖಿಯರಿಂದ  ನಮ್ಮ ಮತ ನಮ್ಮ ಹಕ್ಕು ಮತದಾನ ಜಾಗೃತಿ ಜಾಥ 

Ravi Talawar
ಮಂಗಳಮುಖಿಯರಿಂದ  ನಮ್ಮ ಮತ ನಮ್ಮ ಹಕ್ಕು ಮತದಾನ ಜಾಗೃತಿ ಜಾಥ 
WhatsApp Group Join Now
Telegram Group Join Now
ಬಳ್ಳಾರಿ  ಏ 30 ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಮಹಿಳಾ ಅಭಿವೃದ್ಧಿ ನಿಗಮ  ಹಾಗೂ ಅಲ್ಪಸಂಖ್ಯಾತರ ಮಂಗಳಮುಖಿಯರ ಸಂಸ್ಥೆಯಿಂದ  ನಗರದ ಎಸ್ ಪಿ ವೃತ್ತದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಯ ನಿಮಿತ್ತ ನಮ್ಮ ಮತ ನಮ್ಮ ಹಕ್ಕು ಮತದಾನ ಜಾಗೃತಿ ಜಾಥ ನಡೆಸಲಾಯಿತು,
 ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಣ ಅಧಿಕಾರಿ : ರಾಮಕೃಷ್ಣ ನಾಯಕ, ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಪ್ರಗತಿ ಸದಾ ಸೇವಾ ಸಂಘ ದಿಂದ   ಚಾಂದಿನಿ ಅಂಬಿಕಮ್ಮ ಶೋಭಾ ಸಂದ್ಯಾ ರಾಣಿ,ಜ್ಯೋತಿ  ಮಾಬುನ್ನಿ  ಸಿಮ್ರಾನ್ ಭಾರತ್  ಲಕ್ಶ್ಮೀ ನರಸಮ್ಮ , ಕೃಷ್ಣ, ಗೌಷಿಯಾ ಸೇರಿದಂತೆ  ನೂರಾರು ಮಂಗಳಮುಖಿಯರು ಉಪಸ್ಥಿದ್ದರು.
WhatsApp Group Join Now
Telegram Group Join Now
Share This Article