ಯರಗಟ್ಟಿ: ಪಟ್ಟಣದ ದುರ್ಗಾದೇವಿ ಗಜಾನನ ಯುವಕ ಮಂಡಳಿಯಿಂದ ಗುರುವಾರ ದಿ. ೨೮-೦೮-೨೦೨೫ ರಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ೫೫ ಎಚ್ ಪಿ ಒಳಗಿನ ಟ್ರ್ಯಾಕ್ಟರ್ ಟೇಲರ್ ಜಗ್ಗುವ ಸ್ಪರ್ಧೆ ಎರ್ಪಡಿಸಲಾಗಿ. ಉದ್ಘಾಟಕರಾಗಿ ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಡ್ಡಿ, ಗಿರೀಶ ಪಾಟೀಲ,ರಮೇಶ ಪಾಟೀಲ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.
ಅದೇ ದಿನ ಸಂಜೆ ೦೬-೦೦ ಗಂಟೆಗೆ ಗಜಾನನ ಯುವಕ ಮಂಡಳಿಯಿಂದ ಮಹಾಂತೇಶ ನಗರದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.ಉದ್ಘಾಟಕರಾಗಿ ಮಡಿವಾಳಪ್ಪ ಬಿದರಗಡ್ಡಿ ಅಧ್ಯಕ್ಷತೆ ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಮಹಾಂತೇಶ ಜಕಾತಿ, ಚಂದ್ರಶೇಖರ ಹಾದಿಮನಿ, ವಿಠ್ಠಲ ಬಂಟನೂರ, ಗುರು ವಾಲಿ, ಸುರೇಶ ಬಂಟನೂರ,ಚೇತನ ಜಕಾತಿ, ವಕೃಷ್ಣಮೂರ್ತಿ ತೊರಗಲ್, ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.