ಗದಗ,ಎ,೦೯ : ಎಸ್ ಕೆ ಎನ್ ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ *Passive Income From Mutual Funds and Exchange Traded Funds (ETF).* ಒಂದು ದಿನದ ವಿಶೇಷ ಆನ್ಲೈನ್ ಉಪನ್ಯಾಸ ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗವು ಆಯೋಜನೆ ಮಾಡಲಾಗಿದು
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ವನ್ನು *ಥಿ ಎಕನಾಮಿಕ್ ಟೈಮ್ಸ್* ನಿಂದ (The Economic Times) ಸಂಜಯ್ ಕಾತುರಿಯ
ರವರು ಮ್ಯೂಚುಯಲ್ ಫಂಡ್ಸ್ ಬಗ್ಗೆ (SIP), NSE ನ NIFTY, ಷೇರು ಮಾರುಕಟ್ಟೆಯಲ್ಲಿ ಲಭ್ಯವಿರುವ (Large, Mid and Small Cap) ಹೂಡಿಕೆ ಬಗ್ಗೆ B.Com BFSI (AEDP Course) ವಿದ್ಯಾರ್ಥಿಗಳನ್ನು ಕುರಿತು ಆನ್ಲೈನ್ ಉಪನ್ಯಾಸವನ್ನು ನೀಡಿರುತ್ತಾರೆ ಈ ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಶ್ರೀ ಅಕ್ಕಿ ಮಾರುತಿ ಅವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಅವಶ್ಯಕವಾಗಿರುವ ಸ್ಮಾರ್ಟ್ ಹೂಡಿಕೆಯ ವಿವಿಧ ಆಯಾಮಗಳನ್ನು ಕುರಿತು ಮತ್ತು ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿರುತ್ತಾರೆ. ಈ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾಕ್ಟರ್ ಜಿ ಶಿವರಾಜ್ ಗುರಿಕಾರ್ ರವರು ಅಧ್ಯಕ್ಷತೆಯ ನುಡಿಗಳನ್ನು ಮಾತನಾಡುತ್ತಾ ಕಾರ್ಯಕ್ರಮವನ್ನು ಆಯೋಜಿಸಿದ್ದ ವಿಭಾಗಕ್ಕೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ ಈ ಒಂದು ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರದ ವಿಭಾಗದ ಎಲ್ಲಾ ಅಧ್ಯಾಪಕರು ಕಾರ್ಯಕ್ರಮಕ್ಕೆ ಸಾಕ್ಷಿ ಯಾಗಿದ್ದರು.


