ಕಮಲವ್ವಾ ದುಂಡಪ್ಪಾ ಭಮ್ಮನ್ನವರ ನಿಧನ

Ravi Talawar
ಕಮಲವ್ವಾ ದುಂಡಪ್ಪಾ ಭಮ್ಮನ್ನವರ ನಿಧನ
WhatsApp Group Join Now
Telegram Group Join Now

ಸಂಕೇಶ್ವರ :  ಪತ್ರಕರ್ತ ಆನಂದ ಭಮ್ಮನ್ನವರ ಅವರ ತಾಯಿ ಕಮಲವ್ವಾ ದುಂಡಪ್ಪಾ ಭಮ್ಮನ್ನವರ (60) ಅವರು ಅನಾರೋಗ್ಯದಿಂದ ಗುರುವಾರ ನಿಧನ ಹೊಂದಿದರು.

ಮೃತರು ತಮ್ಮ ಹಿಂದೆ ಪತಿ, ಓರ್ವ ಮೂವರು ಪುತ್ರಿಯರು ಹಾಗೂ ಪುತ್ರ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಇನ್ನೂ ಅವರ ತಾಯಿಯವರ ನಿಧನಕ್ಕೆ ಹಿರಣ್ಯಕೇಶಿ ಪತ್ರಕರ್ತರ ಸಂಘ ಸಂಕೇಶ್ವರ, ಪದಾಧಿಕಾರಿಗಳು , ಹಿತೈಷಿಗಳು, ಗಣ್ಯರು ಅಗಲಿದ ಜೀವಿಗೆ ಸಂತಾಪವನ್ನು ಸೂಚಿಸಿದ್ದಾರೆ.

WhatsApp Group Join Now
Telegram Group Join Now
Share This Article