ಸಿರುಗುಪ್ಪ:31:-ಬಳ್ಳಾರಿಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಎಸ್ಇಎಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಎತ್ತರ ಜಿಗಿತ ಎಂ ಹರ್ಷ 100 ಮೀಟರ್ 2ನೇಸ್ಥಾನ ರೋಹಿತ್ 1ಸ್ಥಾನ, ಸಾನ್ವಿ ಪಾಟೀಲ್ ಉದ್ದ ಜಿಗಿತ 1ಸ್ಥಾನ ಕಾವ್ಯಶ್ರೀ 600 ಮೀಟರ್ ಎರಡನೇ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಸ್ಎಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಯು ಅಪೂರ್ವ 100 ಮೀಟರ್ ಮೊದಲನೇ ಸ್ಥಾನ ಎತ್ತರ ಜಿಗಿತ ಮೊದಲನೇ ಸ್ಥಾನ ಸ್ವರೂಪ್ ಜೋಯೆಲ್ ಎತ್ತರ ಜಿಗಿತ ಮೊದಲನೇ ಸ್ಥಾನ 100 ಮೀಟರ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ಬೆಂಗಳೂರುನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಬಿಇ ದೊಡ್ಡಯ್ಯ ಮುಖ್ಯ ಉಪಾಧ್ಯಾಯಿನಿ ಶ್ರೀಮತಿ ಕಾವ್ಯಶ್ರೀ ಮೇಡಂ ಮತ್ತು ದೈಹಿಕ ಶಿಕ್ಷಕರದ ವೈ ಡಿ ವೆಂಕಟೇಶ್ ಹಾಗೂ ಮಾಲನ್ ಬಿ ಮೇಡಂ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ...