ಬೈಲಹೊಂಗಲ. ತಾಲೂಕಿನ ಕೂಳ್ಳನಹಟ್ಟಿ ಗ್ರಾಮದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ಶಿಖರಕ್ಕೆ ಕಳಸಾರೋಹಣ ಕಾರ್ಯಕ್ರಮ ಜರಗಿತು. ಗ್ರಾಮದ ಹೆಣ್ಣು ಮಕ್ಕಳಿಂದ ಕುಂಬೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆ ಜರುಗಿತು.ಈ ಸಂದರ್ಭದಲ್ಲಿ ನೀಲಕಂಠ ಹಟ್ಟಿ, ಗಂಗಾಧರ ಕಲ್ಲೂರ, ಬಂಡು ಕಳಸಣ್ಣವರ, ಮಾರುತಿ ಕಾಗಿ, ಬಾಲೇಶ ಗೌಡ್ರ, ರವಿ ಸನದಿ, ಬಸವರಾಜ ಕರೆನ್ನವರ, ಶಿವಾನಂದ ಕಲ್ಲೂರ, ವಿಜಯ ದಿನ್ನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.