ನೇಸರಗಿ ವೀರಭದ್ರೇಶ್ವರ ದೇವರ ಅದ್ದೂರಿ ರಥೋತ್ಸವ ಹಾಗೂ ಉಚಿತ ಗುಗ್ಗಳೋತ್ಸವ

Ravi Talawar
ನೇಸರಗಿ ವೀರಭದ್ರೇಶ್ವರ ದೇವರ ಅದ್ದೂರಿ ರಥೋತ್ಸವ ಹಾಗೂ ಉಚಿತ ಗುಗ್ಗಳೋತ್ಸವ
WhatsApp Group Join Now
Telegram Group Join Now
ನೇಸರಗಿ: ಇಲ್ಲಿನ ಪ್ರತಿಷ್ಠಿತ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ  ಅಂಗವಾಗಿ  ಬುಧವಾರದಂದು ಹಣಬರಹಟ್ಟಿ ಹಿರೇಮಠದ ಷ ಭ್ರ ಬಸವಲಿಂಗ ಶಿವಾಚಾರ್ಯರು ಹಾಗೂ ನೇಸರಗಿ ಮಲ್ಲಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಡಾ. ಎಸ್ ಬಿ ಗೆಜ್ಜಿ ಅವರ ಕುಟುಂಬದ  ಸಹಯೋಗದಲ್ಲಿ  ಬೆಳಿಗ್ಗೆ 9 ಘಂಟೆಗೆ 26 ಜನರಿಗೆ ಉಚಿತ ಸಾಮೂಹಿಕ ರವಿ ಗುಗ್ಗಳೋತ್ಸವ ಅದ್ದೂರಿಯಾಗಿ ಜರುಗಿತು.
ಕಲ್ಲೋಳಿ  ಹನುಮಾನ ಮಜಲ್ ಅವರಿಂದ ಒಡಪು, ಕುಣಿತ, ಬೃಹತ್ ಗೊಂಬೆ ಕುಣಿತ  ಅದ್ದೂರಿಯಾಗಿ ಜರುಗಿತು. ಸಂಜೆ 3-30 ಕ್ಕೆ ಶ್ರೀ ವೀರಭದ್ರೇಶ್ವರ ರಥೋತ್ಸವವು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಹೊರಟು ಪೇಟೆ ಓಣಿ ಮುಖಂತರ ಗೋಕಾಕ ರಸ್ತೆ ಆಗಮಿಸಿ ಮರಳಿ 7 ಘಂಟೆಗೆ ದೇವಸ್ಥಾನಕ್ಕೆ ಆಗಮಿಸಿ ಸಂಪನಗೊoಡಿತು . ಈ ಸಂದರ್ಭದಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article