ಬಳ್ಳಾರಿ,ಜ.೦೫: ಆಂಧ್ರಪ್ರದೇಶದ ನರಸರಾವ್‌ಪೇಟೆಯ ವಿಶ್ವ ಜನನಿ ಫೌಂಡೇಶನ್‌ರವರು ಎಕ್ಸಲೆನ್ಸಿ ಅವಾರ್ಡ್ಸ್ ಅನ್ನು ಬೊಗ್ಗ ವರಪು ಬ್ರಹ್ಮಾನಂದA ಅವರ ನೇತೃತ್ವದಲ್ಲಿ ಎಲ್ಲಾ ಸಮಾಜದವರನ್ನು ಗುರುತಿಸಿ ಕರ್ನಾಟಕ ಬಳ್ಳಾರಿಯ ವೆಂಕಟ ವರದಾಚಾರ್ಯ ಸೇವಾ ಸಮಿತಿ ಟ್ರಸ್ಟ್ ಅವರನ್ನು ಇವರ ಸೇವೆಯನ್ನು ಗುರುತಿಸಿ ನಂದಿ ಅವಾರ್ಡ್ ಅನ್ನು ಪ್ರಮುಖರ ಸಿನಿಮಾ ಕಲಾಕಾರರು ಮಠಾಧಿಪತಿಗಳಾದ ಗುರುಗಳ ಸಮ್ಮುಖದಲ್ಲಿ ಬಳ್ಳಾರಿಯ ವಿವಿಎಸ್ ಟ್ರಸ್ಟ್ ಅಧ್ಯಕ್ಷ ಕಲ್ಲೂರು ವೆಂಕಟೇಶಲು ಶೆಟ್ಟಿ ಗುರುತಿಸಿ ವಿಜಯವಾಡದಲ್ಲಿ ಸನ್ಮಾನಿಸಲಾಯಿತು.


