ಘಟಪ್ರಭಾ.ಹಿಂದೂ ಹುಲಿ,ಪೈರ್ ಬ್ರಾಂಡ್ ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಪಟ್ಟಣದ ಶ್ರೀ ಕುಮಾರೇಶ್ವರ ಹೊಸಮಠಕ್ಕೆ ಆಗಮಿಸಿ ಮ ನಿ ಪ್ರ ಸ್ವ ವಿರುಪಾಕ್ಷ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸಚಿನ ಖಡಬಡಿ,ಜಿ.ಎಸ್ ಕರ್ಪೂರಮಠ, ಮಲ್ಲಪ್ಪ ಬಡಕುಂದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.