ರಾಯಬಾಗ ಪಟ್ಟಣದಲ್ಲಿ ಶಾಸಕ ಐಹೊಳೆ ಗಣೇಶ ಮೂರ್ತಿ ಪ್ರತಿಷ್ಠಾಪನೆ

Ravi Talawar
ರಾಯಬಾಗ ಪಟ್ಟಣದಲ್ಲಿ ಶಾಸಕ ಐಹೊಳೆ ಗಣೇಶ ಮೂರ್ತಿ ಪ್ರತಿಷ್ಠಾಪನೆ
WhatsApp Group Join Now
Telegram Group Join Now

ರಾಯಬಾಗ:  ಪಟ್ಟಣದಲ್ಲಿ ಇಂದು ಗಣೇಶ ಚತುರ್ಥಿ ಅಂಗವಾಗಿ *ಸನ್ಮಾನ್ಯ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ ಅವರು* ರಾಯಬಾಗ ಪಟ್ಟಣದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಪರಿವಾರ ಸಮೇತ ತೆರಳಿ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ, ವಿಘ್ನ ವಿನಾಶಕನ ಆಶೀರ್ವಾದ ಪಡೆದು, ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಅರುಣ ಡಿ ಐಹೊಳೆ. ಪ್ರಾಚಾರ್ಯರದ ಬಿ ಬಿ ಪೂಜಾರ್ ಹಾಗೂ ಸಿಬ್ಬಂದಿ ವರ್ಗ ಹಾಗೂ ಡಿಎಂಐ ಅವರ ಪರಿವಾರ ಸಮೇತ ಇದ್ದರು

WhatsApp Group Join Now
Telegram Group Join Now
Share This Article