ಶ್ರೀ ಮಿಲಿಟರಿ ದುರ್ಗಾದೇವಿ ಮಂದಿರಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Ravi Talawar
ಶ್ರೀ ಮಿಲಿಟರಿ ದುರ್ಗಾದೇವಿ ಮಂದಿರಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ
ನವರಾತ್ರಿಯ ಪ್ರಯುಕ್ತ ಸ-ಕುಟುಂಬ ಸಮೇತ ಬೆಳಗಾವಿಯ ಕಿಲ್ಲಾ ಹತ್ತಿರ, ಶ್ರೀ ಮಿಲಿಟರಿ ದುರ್ಗಾದೇವಿ ಮಂದಿರಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.
WhatsApp Group Join Now
Telegram Group Join Now
Share This Article