*ಬೆಳಗಾವಿ* : ಜಾನೇವಾಡಿ ಗ್ರಾಮದ ಶ್ರೀ ಜತೇರಿ ಮಾವುಲಿ ಭಜನಾ ಮಂಡಳಿಯವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭಜನಾ ಸಲಕರಣೆಗಳನ್ನು ವಿವರಿಸಿದರು.
ಸಚಿವರ ಗೃಹ ಕಚೇರಿಯಲ್ಲಿ ಶುಕ್ರವಾರ ವಿವಿಧ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.ಈ ವೇಳೆ ವೈಜನಾಥ್ ಗೋಪಿಕರ್, ಯಶವಂತ ಪಾವಸೆ, ಮಲ್ಲಪ್ಪ ಮಾವಸೆಕರ್, ವಿಠ್ಠಲ ಪಾವಸೆ, ರೇಣುಕಾ ಪಾವಸೆ, ಲಕ್ಷ್ಮೀ ಗುರವ್, ಗಂಗೂಬಾಯಿ ಮಾವಸೆಕರ್ ಮುಂತಾದವರು ಉಪಸ್ಥಿತರಿದ್ದರು.