ಬೆಂಗಳೂರು, ಏಪ್ರಿಲ್ 15: ಭಾರತದಲ್ಲಿ ಈ ವರ್ಷದ ಮುಂಗಾರಿನಲ್ಲಿ ವಾಡಿಕೆಗಿಂತಲೂ ಹಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಆರಂಭದಲ್ಲಿ ಎಲ್ ನಿನೋ ಪರಿಸ್ಥಿತಿಗಳು ದುರ್ಬಲಗೊಳ್ಳುವ ಸಾಧ್ಯತೆಯಿದೆ. ಮಾನ್ಸೂನ್‌ಗೆ ಸಹಾಯ ಮಾಡುವ ದುರ್ಬಲ ಲಾ ನಿನಾ ಅಭಿವೃದ್ಧಿಗೊಳ್ಳಲಿವೆ
ಲಾ ನಿನಾ ಇದ್ದ ವರ್ಷಗಳಲ್ಲಿ ಅಂದರೆ 1974 ಮತ್ತು 2000 ರಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ದಾಖಲಾಗಿದ್ದನ್ನು ಹೊರತುಪಡಿಸಿ ಹೆಚ್ಚಿನ ವರ್ಷಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯೇ ದಾಖಲಾಗಿದೆ.