ಬಳ್ಳಾರಿ ಮೇ ೦೬. ಬಳ್ಳಾರಿ ಜಿಲ್ಲೆಯಲ್ಲಿ ನಗರ ಶಾಸಕರು , ಗ್ರಾಮಾಂತರ ಶಾಸಕರು , ಲೋಕಸಭಾ ಸದಸ್ಯರು , ರಾಜ್ಯಸಭಾ ಸದಸ್ಯರು , ಮಹಾನಗರ ಪಾಲಿಕೆಯಲ್ಲಿ ಸುಮಾರು ೨೬ ಮಂದಿ ಕಾಂಗ್ರೆಸ್ ಸದಸ್ಯರು ಇದ್ದರೂ ಕೂಡ ಹಲವಾರು ಸಮಸ್ಯೆಗಳನ್ನು ಪರಿ?ರ ಮಾಡಲು ವಿಫಲ ಮತ್ತು ವಿಳಂಬವಾಗಿದೆ ಎಂದು ಮೇಕಲ ಈಶ್ವರ ರೆಡ್ಡಿ ಸಾಮಾಜಿಕ ಹೋರಾಟಗಾರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇವರೆಲ್ಲ ಪಕ್ಷದ ಆದೇಶದಂತೆ ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ಹಲವಾರು ಹೋರಾಟಗಳನ್ನು ಒಗ್ಗಟ್ಟಾಗಿ ಪಾಲ್ಗೊಂಡಿದ್ದಾರೆ, ಇದರ ಪೈಪೋಟಿ ಆಗಿ ಬಿಜೆಪಿ ಕೂಡ ಅವರ ಬಲವನ್ನು ತೋರಿಸಲು ಪಕ್ಷದ ಆದೇಶದಂತೆ ಅವರು ಬಲ ಪ್ರದರ್ಶನ ಮಾಡುತಿದ್ದಾರೆ, ಕೇವಲ ಅಧಿಕಾರಕ್ಕಾಗಿ ಮಾಡುತಿದ್ದಾರೆ ಹೊರತು ಅಭಿವೃದ್ಧಿ ಗಲ್ಲ ಎಂದು ದೂರಿದ್ದಾರೆ.
ಬಳ್ಳಾರಿ ನಗರದಲ್ಲಿರುವ ಸಮಸ್ಯಗಳು:-೧) ಬಳ್ಳಾರಿ ನಗರದಲ್ಲಿ ಇಂದಿರಾಗಾಂಧಿ ವೃತ್ತದಿಂದ ಗಡಿಗೆ ಚೆನ್ನಪ್ಪ ವೃತ್ತದ ವರಿಗೆ ಬೀದಿ ಕಂಬಗಳು , ಬೀದಿ ದೀಪಗಳಿಲ್ಲ . ಸುಮಾರು ಎರಡು ವ? ಕಾಮಗಾರಿಗೆ ಮಾಡಿ ಸುಂದರವಾದ ರಸ್ತೆಯನ್ನು ಹಾಕಿದ್ದಾರೆ , ಆದರೆ ಆ ರಸ್ತೆಯಲ್ಲಿ ಬೆಳಕು ಇಲ್ಲ ರಾತ್ರಿ ಸಮಯದಲ್ಲಿ ಅನೇಕ ಅಪಘಾತಗಳು ಆಗುತ್ತಿದೆ ಎರಡು ಬದಿಗಳಲ್ಲಿ ಎರಡು ಪೊಲೀಸ್ ಠಾಣೆ ಇವೆ ಗಾಂಧಿನಗರ ಮತ್ತು ಬ್ರೂಸ್ಪೆಟ್ ಪೊಲೀಸ್ ಠಾಣೆ , ಪ್ರತಿನಿತ್ಯ ಅನೇಕ ಜನರು ಆ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಮತ್ತು ಮುಖ್ಯಸ್ಥರು ಅಡ್ಡಾಡುವಂತ ರಸ್ತೆ ಅ? ಅಲ್ಲದೆ ಮಾನ್ಯ ಜಿಲ್ಲಾಧಿಕಾರಿಗಳು ಅದೇ ರಸ್ತೆಯಲ್ಲಿ ಕಚೇರಿಗೆ ಅಡ್ಡಾಡಬೇಕಾಗುತ್ತದೆ ಆದರೆ ಪ್ರಶ್ನೆ ಮಾಡಬೇಕಾದ ಅಧಿಕಾರಗಳೆಲ್ಲ ಏಕೆ ಪ್ರಶ್ನೆ ಮಾಡುತ್ತಿಲ್ಲ?
೨) ಬಿಜೆಪಿ ಸರ್ಕಾರ ಆಡಳಿತ ದಲ್ಲಿ ಗಡಿಗೆ ಚನ್ನಪ್ಪ ವೃತ್ತದಲ್ಲಿ ಪ್ರಾರಂಭವಾದ ಸ್ತೂಪ ಇದುವರೆಗೂ ಏಕೆ ಪ್ರಾರಂಭವಾಗಿಲ್ಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸುಮಾರು ಎರಡು ವ? ಆಯ್ತು ಇನ್ನ ಪ್ರಾರಂಭವಾಗಿಲ್ಲ ಮತ್ತೊಂದು ಸರ್ಕಾರ ಆಡಳಿತಕ್ಕೆ ಬರಬೇಕೆನೋ?
೩) ಗ್ರಾಹಂ ರಸ್ತೆಯಲ್ಲಿ ಸುಮಾರು ೧೮೦೦ ಸ್ಕ್ವೇರ್ ಫೀಟ್ ಆಡಿ ಅ? ಜಾಗದಲ್ಲಿ ತರಕಾರಿ ಮತ್ತು ಮಾಂಸದ ಮಾರ್ಕೆಟ್ ಆ ಸ್ಥಳದಲ್ಲಿತ್ತು , ಗ್ರಾಹಂ ರಸ್ತೆಯಲ್ಲಿ ಕಟ್ಟಡವನ್ನು ಚಿಕ್ಕ ಮಾರ್ಕೆಟ್ ಅಂತ ಕರೆಯುತಿದ್ದರು , ಆ ಕಟ್ಟಡ ನೆಲ ಸಮಾನ ಮಾಡಿ ಸುಮಾರು ಎರಡು ವ? ಆಯ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಆ ಸ್ಥಳದಲ್ಲಿ ಇನ್ನೂ ಕಟ್ಟಡ ಪ್ರಾರಂಭ ಮಾಡಿಲ್ಲ ಆ ಸ್ಥಳ ಕಾರು ಪಾಕಿಂಗ್ ಆಗಿದೆ , ವ್ಯಾಪಾರಸ್ತರೆಲ್ಲ ಬೀದಿ ಪಾಳಾಗಿದ್ದಾರೆ ಕಟ್ಟಡ ನಿರ್ಮಾಣ ಮಾಡಲು ಎ? ವ? ಬೇಕಾಗುತ್ತೆ ಅಧಿಕಾರಿಗಳೇ ಮತ್ತು ಆಡಳಿತ ನಾಯಕರೇ?
೪)ಬಳ್ಳಾರಿ ನಗರದಲ್ಲಿ ಎಂಟು ರಿಂದ ಹತ್ತು ದಿನಕೊಮ್ಮೆ ನೀರು ಬಿಡುಗಡೆ ಆಗುತ್ತದೆ , ಇನ್ನು ಸ್ವಲ್ಪ ದಿನ ಹೋದರೆ ೧೨ ದಿನಕ್ಕೊಮ್ಮೆ ನೀರು ಬಿಡುಗಡೇ ಆಗಬಹುದೇನೋ? ಎರಡುವರೆ ಲಕ್ಷ ಜನ ಸಂಖ್ಯೆ ಇದ್ದಾಗ ಮಾನ್ಯ ಭಾಸ್ಕರ್ ನಾಯ್ಡು ಬಳ್ಳಾರಿಗೆ ಶಾಸಕರಾಗಿದ್ದಾಗ ಆಗ ಸುಮಾರು ೪೯೭ ಎಕರೆಗಳಲ್ಲಿ ಕೆರೆ ನಿರ್ಮಾಣ ಮಾಡಿದ್ದಾರೆ , ಆದರೆ ಅಂದಿನಿಂದ ಇದುವರೆಗೆ ಶಾಸಕರು ಯಾರು ಕೂಡ ನೀರಿಗಾಗಿ ಮತ್ತೊಂದು ಕೆರೆ ನಿರ್ಮಾಣ ಮಾಡಿಲ್ಲ ಈಗ ಜನಸಂಖ್ಯೆ ಸುಮಾರು ೧೦ ಲಕ್ಷ ಆಗಿದೆ ಈ ಸಮಸ್ಯೆ ಪರಿ?ರ ಆಗಬೇಕಾದರೆ ಕೊಳಗಲ್ಲು ಗ್ರಾಮದಲ್ಲಿರುವ ೩೯೭ ಎಕರೆ ಗಳ ಅ? ಸರ್ಕಾರ ಕೆರೆಯನ್ನು ಬಳಸಬಹುದಲ್ಲವೇ ಶಾಸಕರೆ ಮತ್ತು ಅಧಿಕಾರಿಗಳೇ ಆಗ ನೀರಿನ ತೊಂದರೆ ಇರುವುದಿಲ್ಲ , ನಗರವಾಸಿಗಳು ಮೂರು ದಿನಕ್ಕೊಮ್ಮೆ ನೀರು ಬೇಸಿಗೆಯಲ್ಲಿ ಕೂಡ ಬಳಸಬಹುದು , ಶಾಶ್ವತವಾಗಿ ನೀರಿನ ಸಮಸ್ಯೆ ಪರಿ?ರ ಮಾಡಿ ಮತ್ತೊಂದು ಕೆರೆಯನ್ನು ನಿರ್ಮಿಸುವಂತ ಶಾಸಕರು ಯಾರಿದ್ದಾರೆ?
೫)ನಗರದಲ್ಲಿ ರಾಜ್ ಕಾಲುವೆಗಳು ವ್ಯರ್ಥ ಪದಾರ್ಥಗಳಿಂದ ತುಂಬಿಕೊಂಡು ದುರ್ವಾಸನೆ ಉಂಟಾಗುತ್ತಿದೆ ಮಹಾನರ ಪಾಲಿಕೆ ಅಧಿಕಾರಿಗಳೇ ಆಡಳಿತ ನಾಯಕರೇ ಒಮ್ಮೆ ವೀಕ್ಷಿಸಿ ಆ ರಾಜ್ ಕಾಲುವೆ? ಕಾಲುವೆ ಗಳನ್ನು ವ?ಕ್ಕೆ ಒಮ್ಮೆ ಆದರೂ ಸ್ವಚ್ಛ ಮಾಡಿಸಿ , ಅ? ಅಲ್ಲದೆ ಅ ಕಾಲುವೆ ಪಕ್ಕದಲ್ಲಿರುವ ನಿವಾಸಿಗಳು ಮಲಮೂತ್ರ ವಿಸರ್ಜನೆಯಲ್ಲ ಆ ಕಾಲವೇಗೆ ಸಂಪರ್ಕವನ್ನು ನೀಡಿದ್ದಾರೆ ಇದರಿಂದ ಸೊಳ್ಳೆಗಳ ಕಾಟ ಜಾಸ್ತಿ ಆಗುತ್ತದೆ , ಅಧಿಕಾರಿಗಳೇ ಅವರಿಗೆ ಅವಗಾಹನ ನೀಡಿ ಸಿಮೆಂಟ್ ಇಂದ ಆ ಸಂಪರ್ಕವನ್ನು ಮುಚ್ಚಿಸಿ.
೬)ಸುಮಾರು ಒಂದು ವ? ಆಯಿತು ಕಾಮಗಾರಿ ಪ್ರಾರಂಭ ಮಾಡಿ ಕೆಇಬಿ ವೃತದಿಂದ ಗ್ರಾಮೀಣ ಪ್ರಧಾನ ಕಚೇರಿ ಅವರಿಗೆ ಸುಮಾರು ೩೫೦ ಮೀಟರ್ ರ? , ಇನ್ನೂ ಈ ಕೆಲಸ ಮುಗಿಯ ಬೇಕಾದರೆ ಒಂದು ವ? ಮೇಲ್ಪಟ್ಟಾಗುತ್ತದೆ ಇ? ವಿಳಂಬ ಯಾಕೆ? ದಿನ ನಿತ್ಯ ಧುಮ್ಮು ಧೂಳಿಯಿಂದ ಕೊರಗುತಿದ್ದಾರೆ ಅಧಿಕಾರಿಗಳೇ ಮತ್ತು ಶಾಸಕರೇ ಆರು ತಿಂಗಳಲ್ಲಿ ಮುಗಿಯಬೇಕಾದ ಕೆಲಸ ಇ? ವಿಳಂಬವೇಕೆ?
೭)ವಡ್ಡರಬಂಡ ಬಾಲಾಜಿ ರಾವ್ ರಸ್ತೆಯಲ್ಲಿ ಕೊನೆಯ ಭಾಗದಲ್ಲಿ ಸುಮಾರು ಒಂದು ವ? ಮೇಲ್ಪಟ್ಟಾಯ್ತು ದೊಡ್ಡ ಗುಂಡು ಬಿದ್ದಿದೆ ಆ ಗುಂಡನ್ನು ಮುಚ್ಚಲು ಹಾಗೂ ಹೊಸದಾಗಿ ಸೇತುವೆ ನಿರ್ಮಾಣ ಮಾಡಲು ಎ? ದಿನ ಬೇಕು ಅಥವಾ ಎ? ವ?ಗಳು ಬೇಕು?
ಇನ್ನು ಅನೇಕ ಸಮಸ್ಯೆಗಳಿವೆ ಆ ಸಮಸ್ಯೆಗಳೆಲ್ಲಾ ಪರಿ?ರ ಆಗಬೇಕಾದರೆ ಮತ್ತೊಂದು ಸರ್ಕಾರ ಬರಬೇಕೆನೋ? ಇ?ಲ್ಲ ಸಮಸ್ಯೆಗಳು ಇದ್ದಲ್ಲಿ ಬಿಜೆಪಿ ಪಕ್ಷ ನ್ಯಾಯ ಬದ್ಧವಾಗಿ ಹೋರಾಟ ಮತ್ತು ಮು?ರ ಮಾಡಲು ಏಕೆ ಮೌನ? ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿಡಲು ಏಕೆ ಮೌನ ಅದಕ್ಕೆ ಅನ್ನೋದು ಒಂದು ನಾಣ್ಯಕ್ಕೆ ಎರಡು ಮುಖಗಳು ಇದ್ದಾಗೆ ಎಂದು ಮೇಕಲ ಈಶ್ವರ ರೆಡ್ಡಿ ಸಾಮಾಜಿಕ ಹೋರಾಟಗಾರ ತನ್ನ ನೋವನ್ನು ಹಂಚಿಕೊಂಡಿದ್ದಾರೆ.