ಕಿತ್ತೂರು. ಕಿತ್ತೂರು ತಾಯಿ ಚನ್ನಮ್ಮಜಿ ಅವರ 201 ನೇ ವರ್ಷದ ವಿಜಯೋತ್ಸವ ಅಂಗವಾಗಿ ಕಿತ್ತೂರು ಪಟ್ಟಣದಲ್ಲಿ ಆಯೋಜಿಸಲಾಗಿರುವ ಕಿತ್ತೂರು ಉತ್ಸವ -2025 ಇದರ ಮುಖ್ಯ ವೇದಿಖೆಯಲ್ಲಿ ಶನಿವಾರ ಸಂಜೆ ಖ್ಯಾತ ಗಾಯಕಿ ಎಮ್ ಡಿ ಪಲ್ಲವಿ ಅವರ ವಿನೂತನ ಹಾಡುಗಳನ್ನು ಹಾಡುವ ಮೂಲಕ ಕಿತ್ತೂರು ನಾಡಿನ ಜನ ಮನ ರಂಜಿಸಿದ್ದರು. ಮಹಿಳೆಯರು, ಮಕ್ಕಳು, ಯುವಕರು ಅವರ ಹಾಡಿಗೆ ಮುಖ ಮುಗ್ದರಾದರು.


