ಡಾ. ಶಿವಾನಂದ ಭಾರತಿ ಶ್ರೀಗಳ ಆಶೀರ್ವಾದ ಪಡೆದ ಮಹಾಂತೇಶ ದೊಡ್ಡಗೌಡರ ದಂಪತಿಗಳು

Ravi Talawar
ಡಾ. ಶಿವಾನಂದ ಭಾರತಿ ಶ್ರೀಗಳ ಆಶೀರ್ವಾದ ಪಡೆದ ಮಹಾಂತೇಶ ದೊಡ್ಡಗೌಡರ ದಂಪತಿಗಳು
WhatsApp Group Join Now
Telegram Group Join Now
ನೇಸರಗಿ:  ತಮ್ಮ 51 ನೇ ಜನ್ಮದಿನದ ಪ್ರಯುಕ್ತ ಮಾಜಿ ಶಾಸಕರೂ  ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ  ಮಂಜುಳಾ  ದೊಡ್ಡಗೌಡರ ಅವರು ಸಮೀಪದ ಶ್ರೀ  ಕ್ಷೇತ್ರ ಇಂಚಲ ಶ್ರೀ ಶಿವಯೋಗಿಶ್ವರ ಮಠದ ಜಗದ್ಗುರು ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಪ್ರಕಾಶ ಮುಗಬಸವ, ಈರಣ್ಣ ವಾಳದ ಸೇರಿದಂತೆ ಹಿರಿಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article