ಮಹಾಜನ ಅವರ  ಮನೆಯ ಮೇಲೆ ಹರ ಘರ ತಿರಂಗ

Ravi Talawar
ಮಹಾಜನ ಅವರ  ಮನೆಯ ಮೇಲೆ ಹರ ಘರ ತಿರಂಗ
WhatsApp Group Join Now
Telegram Group Join Now

ಘಟಪ್ರಭಾ: .ಹರ ಘರ ತಿರಂಗಾ ಅಭಿಯಾನದ ಪ್ರಯುಕ್ತ  ಪಟ್ಟಣದ  ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಅವರ ಮನೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಲಾಯಿತು.    ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಹಿರಿಯ ಬಿಜೆಪಿ ನಾಯಕರಾದ ಸುರೇಶ್ ಪಾಟೀಲ, ನಿವೃತ್ತ ಎ ಎಸ್ ಐ  ಬಡೋದೆ, ಶಂಕರಗೌಡ ಪಾಟೀಲ ( ಬೆಳವಿ,) ಬಸವರಾಜ ಬೆಳ್ಳಣ್ಣವರ, ಯಶವಂತ ನಾಗನೂರ, ಆನಂದ ಬನನ್ನವರ, ಪ್ರಭುಲಿಂಗ ಅಂತರಗಂಗಿ, ನವೀನ ತುಕ್ಕಾನಟ್ಟಿ,  ಶಶಿಕಾಂತ ಕರಿಗಾರ ಮುಂತಾದವರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article