ಮಹಾದೇವಪ್ಪ ಶಿವರಾಯಪ್ಪ ಗೊಡಚಿ ನಿಧನ

Ravi Talawar
ಮಹಾದೇವಪ್ಪ ಶಿವರಾಯಪ್ಪ ಗೊಡಚಿ ನಿಧನ
WhatsApp Group Join Now
Telegram Group Join Now

ಹಸಿರು ಕ್ರಾಂತಿ: ಎಂ. ಕೆ. ಹುಬ್ಬಳ್ಳಿ : ಪಟ್ಟಣದ ಗಾಂಧಿನಗರ ಎರಡನೇ ಕ್ರಾಸ್ ನಿವಾಸಿ ಮಹಾದೇವಪ್ಪ ಶಿವರಾಯಪ್ಪ ಗೊಡಚಿ (87) ಇವರು ನಿಧನರಾಗಿದ್ದಾರೆ. ಇವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

WhatsApp Group Join Now
Telegram Group Join Now
Share This Article