ಲೋಕಸಭಾ ಚುನಾವಣೆ: ಹಳ್ಳೂರ ಕ್ರಾಸ್ ನಲ್ಲಿ ಚೇಕ್ ಪೋಸ್ಟ್ ತಪಾಸಣಾ ಕಾರ್ಯ

Ravi Talawar
ಲೋಕಸಭಾ ಚುನಾವಣೆ: ಹಳ್ಳೂರ ಕ್ರಾಸ್ ನಲ್ಲಿ ಚೇಕ್ ಪೋಸ್ಟ್ ತಪಾಸಣಾ ಕಾರ್ಯ
WhatsApp Group Join Now
Telegram Group Join Now

ಹಳ್ಳೂರ 08.ಬೆಳಗಾವಿ ಜಿಲ್ಲೆಯ ಗಡಿ ಗ್ರಾಮ ಹಳ್ಳೂರ ಕ್ರಾಸ್ ನಲ್ಲಿ ಬೆಳಗಾವಿ ಲೋಕಸಭಾ ಚುನಾವಣೆ ನಿಮಿತ್ಯ ನಿರ್ಮಿಸಲಾಗಿರುವ ಚೇಕ್ ಪೋಸ್ಟ್ ನಲ್ಲಿ ಬರುವ ವಾಹನ ತಡೆದು ನಿಲ್ಲಿಸಿ ತಪಾಸಣಾ ಕಾರ್ಯ ಚುರುಕಾಗಿ ನಡಿತಾಯಿದೆ .ಈ ಸಮಯದಲ್ಲಿ ಕೃಷಿ ಅಧಿಕಾರಿ ಪರಸಪ್ಪ ಹುಲಗಬಾಳ. ದ್ವಿ ದ ಸ,ಜೋತಿಭಾ ಎನ್ ಪವಾರ. ಪೊಲೀಸ್ ಆರ್ ಎಸ್ ಪೂಜೇರಿ.ಪಂಚಾಯತಿ ಸಿಬ್ಬಂದಿ ಮಹಾಂತೇಶ ಸಂತಿ.ಇದ್ದರು.

 

 

 

WhatsApp Group Join Now
Telegram Group Join Now
Share This Article