ಕೆಸರಗೋಪ್ಪ ಪ್ರೌಢ ಶಾಲೆಗೆ ಲತಾ ಬಾಡಗಿ ಪ್ರಥಮ

Ravi Talawar
ಕೆಸರಗೋಪ್ಪ ಪ್ರೌಢ ಶಾಲೆಗೆ ಲತಾ ಬಾಡಗಿ ಪ್ರಥಮ
WhatsApp Group Join Now
Telegram Group Join Now

ರನ್ನ ಬೆಳಗಲಿ: ಮೇ.೦೭.,ಸಮೀಪದ ಕೆಸರಗೋಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ. ಲತಾ ಬಾಡಗಿ ೬೧೩ (ಶೇ ೯೮.೦೮) ಪ್ರಥಮ, ಅಕ್ಷತಾ ಬ್ಯಾಕೋಡ ೫೯೬(ಶೇ ೯೫.೩೬) ದ್ವಿತೀಯ, ಹಾಗೂ ಮೀನಾಕ್ಷಿ ಪೂಜೇರಿ ೫೯೦ ( ಶೇ ೯೪.೦೪)ತೃತೀಯ ಸ್ಥಾನಗಳಿಸಿದ್ದಾರೆ.

ಮಾಡಲಗಿ ೯೨.೬೪ %, ಅನನ್ಯ ಚನ್ನಾಳ ೯೨.೬೪%, ರಾಜಶ್ರೀ ಮಂಟೂರ ೯೧.೮೪%, ಪ್ರಿಯಾಂಕಾ ದಡ್ಡಿಮನಿ ೯೧.೬೮ %, ಅಕ್ಷತಾ ಗುಂಡಿ ೯೧.೬೮% ಸ್ನೇಹಾ ಬ್ಯಾಕೋಡ ೯೦.೭೨% ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಕ್ಕಾಗಿ ಈ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಅಧ್ಯಕ್ಷರಾದ ಮಹಾದೇವ ಸಸಾಲಟ್ಟಿ ಹಾಗೂ ಸರ್ವ ಸದಸ್ಯರು ಮತ್ತು ಮುಖ್ಯೋಪಾಧ್ಯಾಯರಾದ ಸಿ ವಿ ಚೌದ್ರಿ ಮತ್ತು ಎಲ್ಲ ಸಿಬ್ಬಂದಿ ವರ್ಗದವರು,ಗ್ರಾಮಸ್ಥರು ಅಭಿನಂದನೆ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article