ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ

Pratibha Boi
ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ
WhatsApp Group Join Now
Telegram Group Join Now
ಬೆಳಗಾವಿ :  ಹಾಲಗಿಮರ್ಡಿ ಗ್ರಾಮದಲ್ಲಿ ಸುಮಾರು 25 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನದ ಕಾಮಗಾರಿಗೆ ಸ್ಥಳೀಯ‌ ಮುಖಂಡರು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಗುರುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ವೇಳೆ ನಾಗನಗೌಡ ನೀ ಪಾಟೀಲ, ಈರಣ್ಣ ನಂದಿಹಳ್ಳಿ, ಶಂಕರಗೌಡ ಪಾಟೀಲ, ಶಿವಬಸ್ಸು ಕೊಪ್ಪರಗಿ, ವಿಜಯ ಪಾಟೀಲ, ನಾಗೇಶ ಗೆಜಪತಿ, ಗಂಗಪ್ಪ ದನದಮಣಿ, ನಾಗರಾಜ ದನದಮನಿ, ಜಯಪ್ರಕಾಶ ಪಾಟೀಲ, ಚಂದ್ರು ಹರಿಜನ, ನಾಗಣ್ಣ ಕೊಳವಾಡಿ, ರಮೇಶ ಹರಿಜನ, ಶ್ರೀಶೈಲ ನಂದಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article