ಕೆ ಅರ್ ಎಚ್ ಕಾಲೇಜು ವಿದ್ಯಾರ್ಥಿ ಅಶ್ವಿನಿ ಸಿಂಗೋಟಿ ರಾಜ್ಯಕ್ಕೆ 4 ನೇ ಸ್ಥಾನ.

Pratibha Boi
ಕೆ ಅರ್ ಎಚ್ ಕಾಲೇಜು ವಿದ್ಯಾರ್ಥಿ ಅಶ್ವಿನಿ ಸಿಂಗೋಟಿ ರಾಜ್ಯಕ್ಕೆ 4 ನೇ ಸ್ಥಾನ.
WhatsApp Group Join Now
Telegram Group Join Now

ಘಟಪ್ರಭಾ. ಇಲ್ಲಿನ ಶ್ರೀ ಎಸ್ ಕೆ ಹುಕ್ಕೇರಿ ಪಿ ಯು ಕಾಲೇಜ ಮಲ್ಲಾಪುರ ಪಿಜಿ ಘಟಪ್ರಭಾ
ಪ್ರತಿಷ್ಠಿತ ಈ ಕಾಲೇಜಿನ ವಿದ್ಯಾರ್ಥಿನಿಯಾದ ಅಶ್ವಿನಿ ಸಿಂಗೋಟಿ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ 4ನೆ ಸ್ಥಾನ ಪಡೆದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ಗೋಕಾಕ ಜಿಲ್ಲೆಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ ಎಂದು ಕಾಲೇಜಿನ ಅಧ್ಯಕ್ಷರಾದ  ರಾಮಣ್ಣ ಹುಕ್ಕೇರಿ ಮತ್ತು ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿ ವರ್ಗ ಆ ವಿದ್ಯಾರ್ಥಿಗೆ ಸತ್ಕರಿಸಿ, ಸನ್ಮಾನಿಸಿದ್ದಾರೆ.

WhatsApp Group Join Now
Telegram Group Join Now
Share This Article