ಕವನ: ನಾ ಕಾಯುತ್ತಿರುವೆ ನಿನಗಾಗಿ!

Ravi Talawar
ಕವನ: ನಾ ಕಾಯುತ್ತಿರುವೆ ನಿನಗಾಗಿ!
WhatsApp Group Join Now
Telegram Group Join Now
ಕಾಯುತ್ತಿರುವೆ..
ನಿನ್ನ ಫೋನ್ ಕರೆಗಾಗಿ..
ಬೇರೆ ಬೇರೆ ಫೋನ್ ಕರೆ ಬರುತ್ತಿದ್ದರು
ನಿನ್ನ ಫೋನ್ ಏಕೆ ಬರಲ್ಲಿಲ ಗೆಳೆಯ
ನಾ ಕಾಯುತ್ತಿರುವೆ ನಿನಗಾಗಿ
ನಾ ನಿನ್ನ ಪ್ರೀತಿಸುವೆ ಗೆಳೆಯ
ಬರಿ ಮಾತಿನಿಂದ ಹೇಳಲ್ಲಿಲ
ನನ್ನ ಹೃದಯದಿಂದ ಹೇಳವೇ…
ನಾ ನಿನ್ನ ಪ್ರೀತಿಸುವೆ ಗೆಳೆಯ
ಈ ಎದೆಯಾಳದಿಂದ ಬಂದ ನಲ್ಲೆಯ ನುಡಿ
ನಾ ನಿನ್ನ ಪ್ರೀತಿಸುವೆ ಎದೆಂದಿಗೂ ಗೆಳೆಯ
ಮುಂಜಾನೆಯ ಸೂರ್ಯನ ಬೆಳಕಿನ ಕಿರಣಗಳಲೂ
ಬಿಸಿ ಬಿಸಿ ಕಾಫಿಯ ಚಹದಲೂ
ನಿನ್ನದೆ ನೇನಪಾಗುತ್ತಿದೆಯಾ ಗೆಳೆಯ
ಮನೆಯ ಅಂಗಳದ ತೋಟದಲೂ
ಗರಿಕೆಯ ಹುಲ್ಲಿಗೆ ಇಬ್ಬನಿ ಮುತ್ತಿಟ್ಟಂತೆ
ನಾ ನಿನ್ನನ್ನು ನೋಡುವ ಆಸೆಯಂತೆ
ನೀ ಎಲ್ಲಿರುವೆ ಗೆಳೆಯ ಬಾ ಬೇಗನೇ
ನನ್ನ ನಿನ್ನ ಜೀವನದ ಪ್ರೀತಿ
ಬಾ ಬೇಗನೇ ಗೆಳೆಯ
ಈ ಪ್ರೀತಿಯ ಅಂಗಳದಲ್ಲಿ
ನೀ ಕೃಷ್ಣ  ನಾ ರಾಧೆಯಾಗಿ
ಆಡೋಣ ಬಾರೋ ವನದಲ್ಲಿ ಕಣ್ಣ ಮುಚ್ಚಾಲೆ
ಆಲದ ಮರದದ್ದಿಯಲ್ಲಿ ತೂಗುಯ್ಯಾಲೇ
ಸಮುದ್ರದ ನೀರಲ್ಲಿ ಕುಣ್ಣಿಡಾದ್ದಿ
ಮರಳಲ್ಲಿ ಇಬ್ಬರು ಸೇರಿ ಪ್ರೀತಿಯಮನೆ ಕಟ್ಟೊನ
ನನ್ನ ಜೊತೆಯಲ್ಲಿ ಬಾಳುವ ನೀ
ನನ್ನಗಾಗಿಯ್ ಹುಟ್ಟಿದೇಯಾ ಗೆಳೆಯ.
♦ವಿ.ಎಂ.ಎಸ್.ಗೋಪಿ
ಲೇಖಕರು, ಸಾಹಿತಿಗಳು
  ಬೆಂಗಳೂರು.
WhatsApp Group Join Now
Telegram Group Join Now
Share This Article