ವಿಶ್ವ ಹಿಂದೂ ಪರಿಷತ್ತಿನ ಬಳ್ಳಾರಿ ಜಿಲ್ಲೆಯ ಹೊಸ ಜಿಲ್ಲಾಧ್ಯಕ್ಷರಾಗಿ ಕಲ್ಲೂರು ವೆಂಕಟೇಶುಲು ಶೆಟ್ಟಿ

Ravi Talawar
ವಿಶ್ವ ಹಿಂದೂ ಪರಿಷತ್ತಿನ ಬಳ್ಳಾರಿ ಜಿಲ್ಲೆಯ ಹೊಸ ಜಿಲ್ಲಾಧ್ಯಕ್ಷರಾಗಿ ಕಲ್ಲೂರು ವೆಂಕಟೇಶುಲು ಶೆಟ್ಟಿ
WhatsApp Group Join Now
Telegram Group Join Now
 ಬಳ್ಳಾರಿ ಜುಲೈ 29. ವಿಶ್ವ ಹಿಂದೂ ಪರಿಷದ್  ಲಿಂಗರಾಜಪ್ಪ ಅಪ್ಪಜಿ. ಉತ್ತರ ಪ್ರಾಂತ ಅಧ್ಯಕ್ಷರು, ಶ್ರೀಮತಿ ವಿಜಯಲಕ್ಷ್ಮಿ ಹಿರೇಮರ್.ಪ್ರಾಂತ ಉಪಾಧ್ಯಕ್ಷರು, ವಿನಾಯಕ ತಲೆಗೇರಿಜಿ, ಉತ್ತರ ಪ್ರಾಂತ ಸಹಕಾರ್ಯದರ್ಶಿ, ಕೆ.ಅಶೋಕ್ ಜಿ, ಬಳ್ಳಾರಿ ವಿಭಾಗ ಕಾರ್ಯದರ್ಶಿಗಳು ಈ ನಾಲ್ವರ ಉಪಸ್ಥಿತಿಯಲ್ಲಿ, ಪ್ರಾಂತದ ಟೋಳಿಯ ಅನುಮತಿಯ ಮೇರೆಗೆ ಬಳ್ಳಾರಿ ಜಿಲ್ಲೆಯ ಹೊಸ ಜಿಲ್ಲಾ ಅಧ್ಯಕ್ಷರನ್ನು ಪೋಲಪ್ಯಾರಡೈಸ್ ಹೋಟೆಲ್ ನ ಡೈಮಂಡ್ ಹಾಲ್ ನಲ್ಲಿ ದಿನಾಂಕ 21.07.2025 ರಂದು ಸೋಮವಾರ ವಿಶ್ವ ಹಿಂದೂ ಪರಿಷತ್‌ ಉತ್ತರ ಪ್ರಾಂತ ಅಧ್ಯಕ್ಷರಾದ ಲಿಂಗರಾಜಪ್ಪಾಜಿರವರು ವಿಶ್ವ ಹಿಂದೂ ಪರಿಷತ್‌ನ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಕಲ್ಲೂರು ವೆಂಕಟೇಶುಲು ಶೆಟ್ಟಿ ಜಿ ರವರನ್ನು ಘೋಷಣೆ ಮಾಡಿರುತ್ತಾರೆ.
WhatsApp Group Join Now
Telegram Group Join Now
Share This Article