ಬಳ್ಳಾರಿ ಜುಲೈ 07. ಬಳ್ಳಾರಿ ನಗರದ
ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂದಿರದಲ್ಲಿ ಜುಲೈ 06 ರಂದು ವಿಶ್ವ ಹಿಂದೂ ಪರಿಷತ್ ನವರು ನೂತನ ಪಧಾದಿಕಾರಿಗಳ ನೇಮಕ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಬಳ್ಳಾರಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಕಲ್ಲೂರು ವೆಂಕಟೇಶಲು ಶೆಟ್ಟಿ ಇವರನ್ನು ಆಯ್ಕೆ ಮಾಡಿದ್ದಾರೆ, ಹಾಗೂ ಬಳ್ಳಾರಿ ನಗರಕ್ಕೆ ಅಧ್ಯಕ್ಷರಾಗಿ ಅಶೋಕ್ ಅವರನ್ನು ಆಯ್ಕೆ ಮಾಡಿದ್ದಾರೆ ,ಇನ್ನೂ ಹಲವರನ್ನು ನೇಮಕ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಭಾಗದ ನಾಲ್ಕು ಜಿಲ್ಲೆಯ ಕಾರ್ಯದರ್ಶಿಗಳಾದಂತಹ ಅಶೋಕ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಗಿದೆ ಮುಖ್ಯ ಅತಿಥಿಗಳಾಗಿ ಸೋಮಶೇಖರ್ ರೆಡ್ಡಿ ಅವರು ಡಾಕ್ಟರ್ ರಮೇಶ್ ಗೋಪಾಲ್ ಅವರು ಜಿಕೆ ಸ್ವಾಮಿ ಅವರು ಗಾದಂ ಗೋಪಾಲಕೃಷ್ಣ ಶೆಟ್ಟಿ ಇವರು ವಿವಿ ಎಸ್ ಎಸ್ ಟ್ರಸ್ಟಿನ ಸದಸ್ಯರು ಈ ಕಾರ್ಯಕ್ರಮ ಪ್ರಮುಖರು ಹಾಜರಾಗಿದ್ದರು.