ಕಾಗವಾಡ ಮಲ್ಲಿಕಾರ್ಜುನ ವಿದ್ಯಾಲಯ ವಿದ್ಯಾರ್ಥಿಗಳ ಉತ್ತಮ ಸಾಧನೆ

Ravi Talawar
ಕಾಗವಾಡ ಮಲ್ಲಿಕಾರ್ಜುನ ವಿದ್ಯಾಲಯ ವಿದ್ಯಾರ್ಥಿಗಳ ಉತ್ತಮ ಸಾಧನೆ
WhatsApp Group Join Now
Telegram Group Join Now
ಕಾಗವಾಡ : ಪಟ್ಟಣದ ಮಲ್ಲಿಕಾರ್ಜುನ ವಿದ್ಯಾಲಯದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪ್ರಿಯಾ ಮೂಡಲಗಿ ೫೮೩ ( ಶೇ ೯೩%೨೮) ಶಾಲೆಗೆ ಪ್ರಥಮ ಸ್ಥಾನ ಪಡಿದಿದ್ದು, ಸಂಚಿತಾ ಪಾಟೀಲ ೫೮೨ (ಶೇ ೯೩%೧೨ ) ದ್ವಿತೀಯ ಮತ್ತು ಸಮೃದ್ಧಿ ಚೌಗಲೆ ೫೮೦ (ಶೇ ೯೨%೮೦) ಅಂಕದೊAದಿಗೆ ತೃತೀಯ ಸ್ಥಾನ ಪಡೆದುಕೊಂಡು, ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿಕುಮಾರ ಪಾಟೀಲ, ಮುಖ್ಯೋಪಾಧ್ಯಾಯರಾದ ಆರ್.ಟಿ. ಗುರವ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಸಮಸ್ತ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
WhatsApp Group Join Now
Telegram Group Join Now
Share This Article