ಅಪಾರ ಬೆಂಬಲಿಗರ ಜೊತೆ ಭರ್ಜರಿ ರೋಡ ಶೋ ಮೂಲಕ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆ!

Ravi Talawar
ಅಪಾರ ಬೆಂಬಲಿಗರ ಜೊತೆ ಭರ್ಜರಿ ರೋಡ ಶೋ ಮೂಲಕ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆ!
WhatsApp Group Join Now
Telegram Group Join Now
ಬೆಳಗಾವಿ,ಏಪ್ರಿಲ್​ 17:  ದಿನದಿಂದ ದಿನಕ್ಕೆ ಭಾರಿ ರಂಗು ಪಡೆಯುತ್ತಿರುವ ಬೆಳಗಾವಿ ಲೋಕಸಭೆ ಚುನಾವಣೆ ಪ್ರಯುಕ್ತ  ತುರುಶಿನ ಕನವಾಗಿರುವ ಬೆಳಗಾವಿಯನ್ನು ತನ್ನ ವಶದಲ್ಲಿ ಬಿಟ್ಟುಕೊಡದೆ ಭದ್ರಕೋಟೆಯಾಗಿ ಮುಂದುವರಿಸಲು ಅನಿಯಾಗಿದೆ.
ಈ ನಿಟ್ಟಿನಲ್ಲಿ ಬುಧವಾರದಂದು ಬೃಹತ್ ರೋಡ್ ಶೋ ನೆರವೇರಿಸಲಾಗಿತ್ತು. ಸಮಾದೇವಿ ದೇವಸ್ಥಾನದಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ಕಾರ್ಯಕರ್ತರು ಬಿಸಿಲು ಲೆಕ್ಕಿಸದೆ ಬಿಜೆಪಿ ಪರವಾಗಿ ಕಾಲೇಜ್ ಮಾರ್ಗವಾಗಿ ಚನ್ನಮ್ಮ ಸರ್ಕಲವರೆಗೆ ಮೆರವಣಿಗೆಯಲ್ಲಿ ನೆರವೇರಿತು.
                                                       
ಈ ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ರಾಜ್ಯಸಭಾಸದಸ್ಯರಾದ ಲೆಹರಸಿಂಗ್ಈರಣ್ಣ ಕಡಾಡಿ, ಶಾಸಕರಾದ   ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಅಭಯ ಪಾಟೀಲ,ಉಪಾಧ್ಯಕ್ಷ  ಅನಿಲ ಬೆನಕೆ ಎಂ ಬಿ ಜಿರಲಿ,ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ, ರಾಜ್ಯ ಮಾಧ್ಯಮ ಸಲಹೆಗಾರ ಎಪ್ ಎಸ್ ಸಿದ್ದನಗೌಡರ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article