ರನ್ನ ಬೆಳಗಲಿ: ಜು.೨೭., ಪಟ್ಟಣದ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆಯಲ್ಲಿ ರವಿ ವಾರ ದಂದು ನಮ್ಮ ಭಾರತ ದೇಶ ಕಂಡ ಅಪ್ರತಿಮ ಶ್ರೇ? ಸರಳ ಸಜ್ಜನಿಕೆಯ ವಿಜ್ಞಾನಿಗಳು, ಶ್ರೇ? ಉಪನ್ಯಾಸಕರು, ಶಿಕ್ಷಣ ತಜ್ಞರು,ಮಾಜಿ ರಾ?ಪತಿಗಳಾದ ಡಾ.ಎ.ಪಿ.ಜೆ ಅಬ್ದುಲ್ ಕಲಾಮ್ ರವರ ಪುಣ್ಯತಿಥಿಯ ಪ್ರಯುಕ್ತ ತಿಂಗಳಿಗೊಂದು ರಂಗೋಲಿ ಚಿತ್ರ ಮಾಲಿಕೆಯ ಕಾರ್ಯಕ್ರಮ ಜರಗಿತು.
ವಿದ್ಯಾರ್ಥಿಗಳು ಸಾಧನೆಯ ಗುರಿ ತಲುಪಬೇಕಾದರೆ, ಯಾವ ಮನು?ನಲ್ಲಿ” ತಾಳ್ಮೆ” ಎಂಬ ಆಯುಧ ಬಲವಾಗಿರುತ್ತದೆಯೋ, ಅವನಿಗೆ ಜೀವನದಲ್ಲಿ ಗೆಲವು ಖಚಿತ,ಯಾವಾಗಲೂ ಕಪ್ಪು ಬಣ್ಣವು ಭಾವನಾತ್ಮಕವಾಗಿ ಕೆಟ್ಟದ್ದು ಆದರೆ, ಪ್ರತಿಯೊಂದು” ಕಪ್ಪುಹಲಿಗೆ”ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನಗೊಳಿಸುತ್ತದೆ ಎಂದು ಎಸ್ ಎಸ್ ಉದಪುಡಿ ಪ್ರಭಾರಿ ಮುಖ್ಯ ಗುರುಮಾತೆಯರು ಅಧ್ಯಕ್ಷತೆ ನುಡಿಗಳನ್ನು ಆಡಿದರು.
ಶಿಕ್ಷಕರಾದ ಎಂ.ಬಿ ಮುರಗೋಡ,ಪಿ.ಕೆ ಪವಾರ, ಎಮ್.ವಿ ಹೊಸೂರ,ಡಾ ಗೀತಾ ಬಡಿಗೇರ, ಶ್ರೀಶೈಲ ಕಾಡದೇವರ,ಲಕ್ಷ್ಮೀ.ವಾಯ್. ಶಾಸ್ತ್ರಿ .ಎಲ್.ಕೆ. ಮಂಟೂರ, ಕಿರಣ ಪವಾರ,ವಿ ಹಿರೇಕಲ್ಮಠ.ಮಾಯಪ್ಪ ಲೋಕ್ಯಾಗೋಳ,ಮಹಾಂತೇಶ ಲೋಕಾಪುರ,ಮಂಜುನಾಥ ಪೂಜಾರ,ಲಕ್ಷ್ಮಣ ಕುಂಬಾಳೆ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳಾದ ಸೃಷ್ಟಿ ಸುತಗುಂಡಿ,ಸುಮಿತ್ರ ತಿಮ್ಮಾಪುರ,ಯಶೋಧಾ ತಿಮ್ಮಾಪುರ,ಈರಪ್ಪ ದೊಡಮನಿ ರಂಗೋಲಿ ಚಿತ್ರವನ್ನು ಬಿಡಿಸಿದರು. ಬಾಲಕೃ? ಛೋಪಡೆ ಶಿಕ್ಷಕರು ನಿರೂಪಿಸಿ ವಂದಿಸಿದರು.