ಭಾರತ ಪಾಕ್‌ ಯುದ್ಧದಲ್ಲಿ ಭಾರತವು ನೀರು ಮತ್ತು ರಕ್ತ ಎರಡನ್ನೂ ನಿಲ್ಲಿಸಿದೆ

Ravi Talawar
ಭಾರತ ಪಾಕ್‌ ಯುದ್ಧದಲ್ಲಿ ಭಾರತವು ನೀರು ಮತ್ತು ರಕ್ತ ಎರಡನ್ನೂ ನಿಲ್ಲಿಸಿದೆ
WhatsApp Group Join Now
Telegram Group Join Now

ನವದೆಹಲಿ, ಮೇ 12: ಸಿಂಧೂ ನದಿ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿ, ಆಪರೇಷನ್ ಸಿಂಧೂರ್(Operation Sindoor) ಆರಂಭಿಸುವ ಮೂಲಕ ಭಾರತ ರಕ್ತ ಮತ್ತು ನೀರಿನ ಹರಿವನ್ನು ನಿಲ್ಲಿಸಿದೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಇದು ಅಸಾಧಾರಣ ಸಾಧನೆ. ಪಾಕಿಸ್ತಾನದೊಳಗೆ ನುಗ್ಗಿ ದಾಳಿ ಮಾಡಿ ಅವರ ಭಯೋತ್ಪಾದಕ ಶಿಬಿರಗಳನ್ನು ನಿರ್ಮೂಲನೆ ಮಾಡುವುದು ಸುಲಭವಲ್ಲ.

WhatsApp Group Join Now
Telegram Group Join Now
Share This Article