ರೇವಣಸಿದ್ದೇಶ್ವರ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ.

Ravi Talawar
ರೇವಣಸಿದ್ದೇಶ್ವರ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ.
WhatsApp Group Join Now
Telegram Group Join Now

ನೇಸರಗಿ:ನೇಸರಗಿ-ಮಲ್ಲಾಪೂರ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಸಾನಿಧ್ಯ ಸ್ಥಾನವನ್ನು ಪರಮಪೂಜ್ಯ ಶ್ರೀ ಚಿದಾನಂದ ಮಹಾಸ್ವಾಮಿಗಳವರು ವಹಿಸಿದ್ದರು. ನಮ್ಮ ಶಿಕ್ಷಣ ಸಂಸ್ಥೆಯ ಸದಸ್ಯರಾದ ಆರ್ ಬಿ.ಪಾಟೀಲ, ವಾಯ್ ಬಿ.ಬಂದ್ರಾಮ, ಚಂದ್ರಗೌಡ ಪಾಟೀಲ, ಚನ್ನಬಸಯ್ಯ ಪೂಜೇರಿ, ವಿರಭದ್ರಪ್ಪ ತಲ್ಲೂರ, ರವಿ ಹೊನ್ನಯ್ಯನವರ, ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಅಶೋಕ ವಕ್ಕುಂದ,ಸದಸ್ಯರು ಹಾಗೂ ಮಲ್ಲಾಪೂರ ಗ್ರಾಮದ ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿವಹಿಸಿದ್ದರು.

 

WhatsApp Group Join Now
Telegram Group Join Now
Share This Article