ನೇಸರಗಿ ಬಸ್ ನಿಲ್ದಾಣದಲ್ಲಿ ಸ್ವಾತಂತ್ರ್ಯ ದಿನಾಚರಣೆ

Ravi Talawar
ನೇಸರಗಿ ಬಸ್ ನಿಲ್ದಾಣದಲ್ಲಿ ಸ್ವಾತಂತ್ರ್ಯ ದಿನಾಚರಣೆ
WhatsApp Group Join Now
Telegram Group Join Now

ನೇಸರಗಿ: ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸoಸ್ಥೆಯ ಬಸ್ ನಿಲ್ದಾಣದಲ್ಲಿ 78 ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಪಿ ಎಸ್ ಐ ವಾಯ್ ಎಲ್. ಶೀಗಿಹಳ್ಳಿ ನೆರವೇರಿಸಿದರು.

ಧ್ವಜಾರೋಹಣದಲ್ಲಿ ಸಾರಿಗೆ ನಿಯಂತ್ರಕರಾದ ಶರಣು ಮೇಲಕುಂದಿ, ಪ್ರಕಾಶ ಹಿರೇಮಠ, ಮತ್ತು ಪತ್ರಕರ್ತ ಸಿ ವಾಯ್. ಮೆಣಸಿನಕಾಯಿ, ಎಮ್ ಎಸ್. ಗೌಡರ, ತಿಪ್ಪಣ್ಣ ಹಣಬರಹಟ್ಟಿ, ಪೊಲೀಸ್ ಸಿಬ್ಬಂದಿ, ಕರ್ನಾಟಕ ಸಾರಿಗೆ ಚಾಲಕ, ನಿರ್ವಾಹಕರು, ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article