ನೂತನ ತರಗತಿ ಗಳ ಕಟ್ಟಡ ಉದ್ಘಾಟನೆ

Pratibha Boi
ನೂತನ ತರಗತಿ ಗಳ ಕಟ್ಟಡ ಉದ್ಘಾಟನೆ
WhatsApp Group Join Now
Telegram Group Join Now

ವಿಜಯನಗರ( ಹೊಸಪೇಟೆ): ನಗರದ ವಿಜಯನಗರ ಮಹಾವಿದ್ಯಾಲಯದ ಬಿಸಿಎ ಮತ್ತು ಬಿಬಿಎ ನೂತನ ಕಟ್ಟಡದ ಉದ್ಘಾಟನೆ ಯನ್ನು ಶಾಸಕ ಗವಿಯಪ್ಪ ನೆರವೇರಿಸಿ .
ನಗರದಲ್ಲಿ ವೀರಶೈವ್ ವಿದ್ಯಾವರ್ಧಕ್ ಸಂಘ ವಿದ್ಯಾ ಸಂಸ್ಥೆಗಳ ನ್ನು ತೆರೆದು ತಾಲೂಕಿನ ಎಲ್ಲಾ ಸಮುದಾಕ್ಕೂ ಶೈಕ್ಷಣಿಕವಾಗಿ ಮುಂದುವರಿಯಲು ಅವಕಾಶ ಕಲ್ಪಿಸಿದೆ. ನಗರದಲ್ಲಿ ಕಾಲೇಜ್ ಶಿಕ್ಷಣ ಆರಂಭ ಮಾಡಿದ ಕೀರ್ತಿ ವೀರಶೈವ ವಿದ್ಯಾವರ್ಧಕ್ ಸಂಘಕ್ಕೆ ಸಲ್ಲುತ್ತದೆ ಎಂದರು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಕೋರಿದರು. ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿಗಳು ನಿವೃತ್ತ ನ್ಯಾಯಾಧೀಶರು ನಗರಸಭೆ ಅಧ್ಯಕ್ಷರು ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರುಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article