ನೇಸರಗಿ ಗ್ರಾಮದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ

Ravi Talawar
ನೇಸರಗಿ ಗ್ರಾಮದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ
WhatsApp Group Join Now
Telegram Group Join Now

 

ನೇಸರಗಿ.  ಶ್ರೇಷ್ಠ ಶರಣ ಹಡಪದ ಅಪಣ್ಣ ಅವರ ಜಯಂತಿಯನ್ನು ಗುರುವಾರದಂದು  ಗ್ರಾಮದಲ್ಲಿ ಅರ್ಥಪೂರ್ಣವಾಗಿ ಶರಣ ಭಾವಚಿತ್ರಕ್ಕೆ ಪೂಜೆ ನೆರವೇರಿಸುವದರ ಮುಖಾಂತರ  ಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯ  ತೇಜಪ್ಪಗೌಡ ಪಾಟೀಲ,ಸಂತೋಷ ಹಂಪಣ್ಣವರ,ಶಿವಲಿಂಗಪ್ಪ ಹಂಪಣ್ಣವರ,
ಮಂಜುನಾಥ ಹಂಪ್ಪಣ್ಣವರ,ಅರ್ಜುನ ಹಂಪಣ್ಣವರ
ಶಿವನಿಂಗಪ್ಪ ಹಂಪಣ್ಣವರ,ಶಾನಪ್ಪ ಹಂಪಣ್ಣವರ
ಬಾಳೇಶ ಹಂಪಣ್ಣವರ,ಶಿವಾನಂದ ಹಂಪಣ್ಣವರ ಗ್ರಾಮಸ್ಥರು, ಹಡಪದ ಸಮಾಜದ ಜನತೆ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article