ಹಾರೂಗೇರಿ: ಹಾರೂಗೇರಿ ತಾಲೂಕು ಕೇಂದ್ರ ಘೋಷಣೆ ಮಾಡಲು ಸಕಾ೯ರಕ್ಕೆ ಒತ್ತಡ ತರಲು ಮಾನ್ಯಕುಡಚಿ ಶಾಸಕ ಶ್ರೀ ಮಹೇಶ ತಮ್ಮಣ್ಣ ವರ ವರಿಗೆ ನಿಯೋಜಿತ ಹಾರೂಗೇರಿ ತಾಲುಕು ಸಮೀತಿಯವರು ಮನವಿ ಸಲ್ಲಿಸಿದರು
ಇದೇ ಸಂದರ್ಭದಲ್ಲಿ ಗಣ್ಯರಾದ ಶ್ರೀ ಆರ್ ಎಮ್ ಗಸ್ತಿ ,ಬಿಆರ್ ಆಜೂರ ,ಆಯ್ ಆರ್ ಮಠಪತಿ ಡಾ, ಸಿ ಬಿ ಕುಲಿಗೋಡ, ಜಿನ್ನಪ್ಪಣ್ಣಾ ಅಸ್ಕಿ ಎನ್ ಎಸ್ ಚೌಗಲಾ ಶ್ರೀಪತಿ ದಟವಾಡ ಪುರಸಭೆಯ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ ಸದಸ್ಯರಾದ ಆನಂದ ಪಾಟೀಲ ಬಾಬು ನಡೋಣಿ ಮಾಳು ಹಾಡಕರ ಬಸಣ್ಣಗೌಡ ಆಸಂಗಿ ಹಾಗೂ ಪುರಸಭೆ ಸುಧಾರಣಾ ಸಮಿತಿ ಅಧ್ಯಕ್ಷ ಎಸ್ ಎಲ್ ಕಟ್ಟಿ,ಪಟ್ಟಣದ ಗಣ್ಯರಾದ ಶ್ರೀ ಸುರೇಶ ಐಹೋಳೆ ಬುರಾಣ ಶೇಖ ಮಹೇಶ ಐಹೋಳೆ,ಧನಪಾಲ ಶಿರಟ್ಟಿ ವಧ೯ಮಾನ ಶಿರಟ್ಟಿ, ಸಿದ್ದಪ್ಪಣ್ಣಾ ನಾಗನೂರ ಬಸವರಾಜ ತುಳಸಿಗೇರಿ ಬಸಪ್ಪಾ ಮುಗಳಿಹಾಳ ವಸಂತ ಆಲಕನೂರ ,ಶಶಿ ಶಿಂಗೆ ಕಲ್ಲಪ್ಪ ಬಡಿಗೇರ ಸದಾಶಿವ ಗಡ್ಡಿ ಇನ್ನು ಅನೇಕ ಗಣ್ಯರು ಸುತ್ತ ಮುತ್ತಲಿನ ಗ್ರಾಮಗಳ ಗಣ್ಯ ಮಾನ್ಯರು ಉಪಸ್ಥಿತರಿದ್ದರು


