ಕ ರ ವೇ ಸಂಘಟನೆ ವತಿಯಿಂದ ಅಧಿಕಾರ ವಹಿಸಿಕೊಂಡ ಪಿ ಐ ಎಚ್ ಡಿ ಮುಲ್ಲಾ ಅವರಿಗೆ ಸತ್ಕಾರ

Ravi Talawar
ಕ ರ ವೇ ಸಂಘಟನೆ ವತಿಯಿಂದ ಅಧಿಕಾರ ವಹಿಸಿಕೊಂಡ ಪಿ ಐ ಎಚ್ ಡಿ ಮುಲ್ಲಾ ಅವರಿಗೆ ಸತ್ಕಾರ
WhatsApp Group Join Now
Telegram Group Join Now

 

ಘಟಪ್ರಭಾ: ಕನ್ನಡ ರಕ್ಷಣಾ ವೇದಿಕೆ ಸಂಘಟನೆಯ ಗೋಕಾಕ ತಾಲೂಕು ಘಟಕದ ವತಿಯಿಂದ ಘಟಪ್ರಭಾದ ಪೋಲಿಸ ಠಾಣೆಯಲ್ಲಿ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಎಚ್ ಡಿ ಮುಲ್ಲಾ ಅವರಿಗೆ ಸಂಘಟನೆಯ ವತಿಯಿಂದ ಹೃತ್ಪೂರ್ವಕವಾಗಿ ಸತ್ಕರಸಿ ಸನ್ಮಾನ ಮಾಡಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ. ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಶಿ. ಗೋಕಾಕ್ ತಾಲೂಕ ಕಾನೂನು ಸಲಹೆಗಾರ ಎಂ. ವೈ ಕೋತವಾಲ್ ವಕೀಲರು, ಸಂಘಟನೆಯ ಮುಖಂಡರಾದ ಮದರ್ ಸಾಬ ಜಗದಾಳ. ದುಪಧಾಳ ಘಟಕದ ಅಧ್ಯಕ್ಷರಾದ ಕಲ್ಲೋಲೆಪ್ಪ ಗಾಡಿ ವಡ್ಡರ, ಇಮಾಮ್ ಸಾಬ್ ಬಳೆಗಾರ, ಪಟಾನ ಸಾಬ ಕೋತ್ವಾಲ್, ರಾಮಣ್ಣ ದೇಮಣ್ಣವರ, ಸುನಿಲ ಗಾಯಕವಾಡ,ಘಟಪ್ರಭಾ ಘಟಕ ಅಧ್ಯಕ್ಷರಾದ ಯಲ್ಲಪ್ಪ ಅಟ್ಟಿಮಿಟ್ಟಿ,ಅಪ್ಪಣ್ಣ ಗಾಡಿವಡ್ಡರ, ಗೋಕಾಕ್ ತಾಲೂಕ ಉಪಾಧ್ಯಕ್ಷರಾದ ಬಸವರಾಜ ಹುಬ್ಬಳ್ಳಿ, ಸಿ ಆರ ಸಿ ರಮೇಶ್ ಕೊಲ್ಕರ, ಹೊಸಮನಿ, ಕರ್ನಾಟಕ ರಕ್ಷಣಾ ವೇದಿಕೆ (ಸಂತೋಷ ಅರಳಿಕಟ್ಟಿ ಬಣ್ಣದ) ರಾಜ್ಯಾಧ್ಯಕ್ಷರಾದ ಪ್ರಶಾಂತ್ ಅರಳಿಕಟ್ಟೆ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ್ಣದ) ಬೆಳಗಾವಿ ಜಿಲ್ಲಾ ರೈತ ಘಟಕದ ಅಧ್ಯಕ್ಷರಾದ ರೆಹಮಾನ್ ಮುಖಾಶಿ, ರವಿ ನಾವಿ,ಶಶಿ ಚೌಕಶಿ,ಮಲ್ಲಪ್ಪ ಅಟಿಮೆಟ್ಟಿ. ಅನೇಕ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article