ಕನ್ನಡ ರಕ್ಷಣಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವದ ಭವ್ಯ ಮೆರವಣಿಗೆ

Ravi Talawar
ಕನ್ನಡ ರಕ್ಷಣಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವದ ಭವ್ಯ ಮೆರವಣಿಗೆ
WhatsApp Group Join Now
Telegram Group Join Now
ಘಟಪ್ರಭಾ : ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಕನ್ನಡ ರಾಜ್ಯೋತ್ಸವ ಭವ್ಯ ಮೆರವಣಿಗೆಯು ಶುಕ್ರವಾರದಂದು ಜರುಗಿತು, ಕರವೇ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ಯವರ, ನೇತೃತ್ವದಲ್ಲಿ ವಿಠ್ಠಲ್ ಮಂದಿರದಿಂದ ಹೊರಟ ಮೆರವಣಿಗೆಯು ವಿವಿಧ ವಾದ್ಯದೊಂದಿಗೆ ಮೃತುಂಜಯ ವೃತ್ತದಲ್ಲಿ ಗುಬ್ಬಲಗುಡ್ಡ  ಶ್ರೀ ಕೆಂಪಯ್ಯ ಸ್ವಾಮಿ ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ಘಟಪ್ರಭಾ ಹೊಸಮಠದ ಶ್ರೀ ವೀರುಪಾಕ್ಷ ಮಹಾಸ್ವಾಮಿಗಳು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು,
ಮುಖಂಡರುಗಳಾದ ರಾಮಣ್ಣ ಹುಕ್ಕೇರಿ ,ಗಂಗಾಧರ ಬಡಕುಂದ್ರಿ ಶಿವಪುತ್ರ ಕೊಗನೂರ  ,ಪಿಎಸ್ಐ ಎಚ್ ಕೆ ನರಳೆ ,ಪ್ರವೀಣ ಮಟಗಾರ, ಸಲೀಂ ಕಬ್ಬೂರ .ಸುನಿಲ್ ನಾಯಕ, ಮಲ್ಲಿಕಾರ್ಜುನ ತುಕ್ಕಾನಟ್ಟಿ , ಲಕ್ಷ್ಮಣ ಮೇತ್ರಿ, ಪುಟ್ಟು ಖಾನಾಪುರೆ, ಈರಣ್ಣ ಕಲಕೂಟಗಿ, ಜಿ ಎಸ್ ರಜಪುತ, ಗಣೇಶ್ ಗಾಣಿಗ, ಸಂಘಟನೆ ಪದಾಧಿಕಾರಿಗಳಾದ ಮಾರುತಿ ಚೌಕಸಿ ,ಸದಾಶಿವ ಸಂಪಗಾರ, ಮಲ್ಲು ಶಿಂಧೆ ,ಬಸವರಾಜ ಬೇಡರಟ್ಟಿ ,ಸಿದ್ದಪ್ಪ ತಳಗೇರಿ, ಎಂಐ ಕೋತ್ವಾಲ , ಮದರ್ ಸಾಬ್ ಜಗದಾಳ,ಕಲ್ಲೋಳಪ್ಪ ಗಾಡಿವಡ್ಡರ, ಶಶಿ ಚೌಕಶಿ, ಸಿದ್ರಾಮ ಚೌಕಶಿ ಗುರುಲಿಂಗ್ ಚೌಕಸಿ,ಯಲ್ಲಪ್ಪ ಅಟಿಮಿಟ್ಟಿ,ಕಲ್ಲಪ್ಪ ನಾಯಕ, ಭೀಮಶಿ ಪುಜೇರಿ, ನಾರಾಯಣ ಜಡಕಿನ್, ಸುಭಾಷ ಚಿಗಡೊಳ್ಳಿ, ಶಂಕರ್ ಕಮತಿ, ಮಲಿಕ ಮಾದರ್, ಜಗದೀಶ ಕಟ್ಟಿಮನಿ,ಅಜಿತ ನಾವಿ ,ಸಿದ್ದು ಚೌಕಶಿ, ದುಂಡಪ್ಪ ಚೌಕಸಿ, ಯಲ್ಲಾಲಿಂಗ ಚೌಕಸಿ ,ಮುತ್ತು ಚುಡಪ್ಪಗೋಳ, ಹಾಗೂ ಅಪಾರ ಸಂಘಟನೆಯ ಕಾರ್ಯಕರ್ತರು ಶಾಲಾ ಮಕ್ಕಳು ,ಶಿಕ್ಷಕರು, ಕನ್ನಡದ ಅಭಿಮಾನಿಗಳು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article