ಗದಗ ಮೇ 15: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ನರಗುಂದಲ್ಲಿ ಈ ಕೆಳಕಂಡ ವೃತ್ತಿಗಳಲ್ಲಿ ಲಭ್ಯವಿರುವ ಕೋರ್ಸ 2025-26 ನೇ ಸಾಲಿನ ಪ್ರವೇಶಕ್ಕೆ ಇಲಾಖೆಯ Online Address:www.cite.karnataka.gov.in ಮೂಲಕ ಮೇ 9 ರಿಂದ ಮೇ 28 ರವರೆಗೆ ಅರ್ಜಿ ಸಲ್ಲಿಸಬಹುದು. ಅಥವಾ ಸಂಸ್ಥೆಯ ಕಛೇರಿಯಲ್ಲಿ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬಹುದಾಗಿದೆ.ಎಲೆಕ್ಟಿçÃಷಿಯನ್, ಇ.ಎಮ್, ಫಿಟ್ಟರ್, ರೆಫ್ರೀಜರೇಷನ್ ಆ್ಯಂಡ್ ಎರ್ ಕಂಡಿಷನಿAಗ್, ಕಂಪ್ಯೂಟರ್ ಆಪ್‌ರೇಟರ & ಪ್ರೋಗ್ರಾಮಿಂಗ್ ಅಸಿಸ್ಟಂಟ್, ಎಲೆಕ್ಟಿçÃಷಿಯನ್ ಫಿಟ್ಟರ್ ವೆಲ್ಡರ್ ಎಂ.ಈ.ವಿ. ಸಿ.ಎನ್.ಸಿ. ಇಂಡಸ್ವಿçಯಲ್ ರೋಬೋಟಿಕ್ಸ್ & ಡಿಜಿಟಲ್ ಮ್ಯಾನುಫಾಕ್ಟರಿಂಗ್. ವರ್ಚುವಲ್ ಅನಲಾಯಿಸಸ್ ಐಂಡ್ ಡೀಸೃನರ್ ಇಂಜನಿಯರಿAಗ್ ಡಿಸೈನ್ ಟೆಕ್ನಿಷಿಯನ್ನ್.14.ಮ್ಯಾನ್ಯುಫಾಕ್ಚರಿಂಗ್ ಪ್ರೋಸಸ್ ಕಂಟ್ರೋಲ್ & ಆಟೋಮೇಷನ್
ಹೆಚ್ಚಿನ ಮಾಹಿತಿಗಾಗಿ ಹಾಗು ನೇರವಾಗಿ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ:-ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ನರಗುಂದ. ಮೊಬೈಲ್ ನಂ: 9739771576 9449654942-8951618590-8277463555ದಾಖಲಾತಿಗೆ ಜೂನ್ 5 ಕೊನೆಯ ದಿನ
2025-26 ನೇ ಸಾಲಿನ ಡಿ.ಇ.ಎಲ್.ಇಡಿ, ಡಿ.ಪಿ.ಇ.ಡಿ ಡಿ.ಪಿ.ಎಸ್.ಇ ಕೋರ್ಸಿನ ಸರಕಾರಿ ಕೋಟಾದ ಉಳಿಕೆ ಸೀಟುಗಳನ್ನು ಆಡಳಿತ ಮಂಡಳಿಯವರು ದಾಖಲಾತಿ ಮಾಡಿಕೊಳ್ಳಲು ಜೂನ್ 5 ರಂದು ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ. ಶಾಲಾ ಶಿಕ್ಷಣ ವೆಬ್‌ಸೈಟ್ ನಲ್ಲಿ ಸಂಪರ್ಕಿಸಿ ಹಾಗೂ ಶ್ರೀ ಜಿ ಎಂ ಮುಂದಿನಮನಿ ನೋಡಲ್ ಅಧಿಕಾರಿಗಳು ಡಯಟ್ ಗದಗ ಮೊಬೈಲ್‌ಸಂ: 7619277145 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.