ದೇವರು ಹಲವು ರೂಪದಲ್ಲಿ ಮಾನವನ ಬದುಕಿಗೆ ಆಸರೆ : ಕೈವಲ್ಯಾನಂದ ಶ್ರೀ

Ravi Talawar
ದೇವರು ಹಲವು ರೂಪದಲ್ಲಿ ಮಾನವನ ಬದುಕಿಗೆ ಆಸರೆ : ಕೈವಲ್ಯಾನಂದ ಶ್ರೀ
WhatsApp Group Join Now
Telegram Group Join Now

ಹುಕ್ಕೇರಿ; ನಮ್ಮ ಸಂಸ್ಖೃತಿ ಸಂಪ್ರದಾಯ, ಹಬ್ಬಗಳು ಪದ್ದತಿ ಪರಂಪರೆಗಳು ಹಾಳಾಗಬಾರದು ಎಂದು ಗದಗದ ಬೃಹನ್ಮಠ ಜಗದ್ಗುರು ಸದಾಶಿವಾನಂದ
ಮಹಾಸ್ವಾಮಿಗಳು ಹೇಳಿದರು.

ಅವರು ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ಶ್ರೀ ವಿಶ್ವೇಶ್ವರಯ್ಯಾ ಗಜಾನನ ಯುವಕ ಮಂಡಳದವರು ಹಮ್ಮಿಕೊಂಡ ಗಣೇಶ ಉತ್ಸವ
ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು , ಹಿರಿಯರ ಕಾಲದಿಂದಲೂ ಮಣ್ಣು, ಕಲ್ಲು ಸೇರಿದಂತೆ ಪ್ರಕೃತಿಯನ್ನು ದೇವರೆಂದು ಪೂಜಿಸಿ ಗೌರವಿಸುವ
ಪದ್ದತಿ ಪ್ರತಿಯೊಂದು ಹಬ್ಬಗಳ ಹಿಂದೆ ಮಾನವನ ಬದುಕಿಗೆ ವೈಜ್ಞಾನಿಕ ಕಾರಣವಿದೆ. ಒಡೆದ ಮನಸ್ಸುಗಳನ್ನ ಒಗ್ಗೂಡಿಸುವ ಹಾಗೂ ಮನಸ್ಸಿನ ಭಾರವನ್ನು ಕಡಿಮೆ ಮಾಡುವ ಶಕ್ತಿ ಪೂಜೆಯ ಶಕ್ತಿಯಲ್ಲಿದೆ ಎಂಬುವದು ಎಲ್ಲರಲ್ಲಿ ನಂಬಿಗೆ ಆದರೆ ಇಂದು ಭೂಮಿಯ ಮಣ್ಣಿನ ಮೇಲೆ ನಿರಂತg ದೌರ್ಜನ್ಯ ನಡೆಯುತ್ತಿರುವದು ವಿಷಾಧಕರ ಸಂಗತಿ ಎಂದರು

ಆನಂದ ನೆಮ್ಮದಿಯಿಂದ ಸಿಗುವ ಆಚರಣೆಗಳು  ಹಬ್ಬಗಳು ಆರೋಗ್ಯ ಪೂರ್ಣ ಉತ್ಸಾಹ ನಿರಂತgವಾಗಿರಬೇಕು ಎಂದರು. ಸಮಾರಂಬದಲ್ಲಿ ಶಿವಾನಂದ ನಾಯಿಕ, ಗೋವಿಂದ ಕಂಬಾರ, ಭೀಮಣ್ನ ಖೇಮಾಳಿ, ಕುಮಾರ ಹಳೆಮನಿ, ಪ್ರಕಾಶ ತಿರಕನ್ನವರ, ಯಲ್ಲಾಲಿಂಗ ದಗಾಟಿ, ಕೆಂಪಣ್ಣ ಖೇಮಾಳಿ,
ಶುಭಂ ನಾಯಿಕ, ಜಗದೀಶ ತಿರಕನ್ನವರ, ರವಿ ಹಿರೇಮಠ, ಸಂಗಮೇಶ ಚಿಕ್ಕಣಗಿ, ಸಾಗರ ಮಹಾದೇವ ಸಚೀನ್ ರಾಮಣ್ಣ ಪೃಜ್ವಲ್, ಕಂಬಾರ, ಮಲ್ಲಿಕಾರ್ಜುನ ಖೇಮಾಳೆ, ಸತೀ ಶಿವು ಹಟ್ಟಿಯವರ ಸುನೀಲ ದಗಾಟಿ, ಸಂತೋಷ ನಾಯಿಕ, ಶಾನೂರ ನಧಾಪ್ ಮತ್ತಿತರರರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article