ಆರು ಜನ ದಂಪತಿಗಳಿಗೆ  ಗ್ಲೋಬಲ್ ಗೋಲ್ಡನ್ ಕಪಲ್ಸ್ ಅವಾರ್ಡ್

Sandeep Malannavar
WhatsApp Group Join Now
Telegram Group Join Now
ಬಳ್ಳಾರಿ,ಮಾ.೦3: ಬೆಂಗಳೂರಿನಲ್ಲಿ ಗ್ಲೋಬಲ್ ಭಾರತ್ ಟ್ಯಾಲೆಂಟ್ ಸಮ್ಮಿತ್ ವಿವೇಕಾನಂದ ಇಂಟರ್ನ್ಯಾಷನಲ್ ಪ್ರಕೃತಿ ಯೋಗ ಅಕಾಡೆಮಿ ಅಜಂತ ಇಂಟರ್ನ್ಯಾಷನಲ್ ಕಲ್ಚರ್ ಕಲ್ಚರ್ ಅಕಾಡೆಮಿ ಗ್ಲೋಬಲ್ ಯೋಗ ಸ್ಪೋರ್ಟ್ಸ್ ಅಂಡ್ ಕಲ್ಚರ್ ಅಕಾಡೆಮಿ ಸಂಜೀವಿನಿ ಯೋಗ ಕೇಂದ್ರ ಡಿಬಿಪುರ ಕರ್ನಾಟಕ ಸ್ಟೇಟ್ ಯೋಗ ಅಕಾಡೆಮಿ ಇವರಿಂದ ಗ್ಲೋಬಲ್ ಗೋಲ್ಡನ್ ಕಪಲ್ಸ್ ಅವಾರ್ಡ್ ಅನ್ನು ಆರು ಜನ ದಂಪತಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿಯಿಂದ ಒಂದು ಕುಟಂಬಕ್ಕೆ ಆಯ್ಕೆಯಾಗಿದ್ದು, ಚಿದಂಬರರಾವ್- ಸುಧಾರಾಣಿ ಆಯ್ಕೆಯಾಗಿ ಸÀನ್ಮಾನ ಮತ್ತು  ಅವಾರ್ಡ್ನ್ನು ಪಡೆದರು.
ದೇವರಾಜ್ ಗುರೂಜಿ, ಎಸ್.ಎಸ್.ಹಿರೇಮಠ್ ಹಾಗೂ ವಿಶ್ವ ಬಂದು ಡಾಕ್ಟರ್ ನಾಗೇಶ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಅನೇಕ ಯೋಗ ಶಿಕ್ಷಕ ಶಿಕ್ಷಕಿಯರಿಗೆ ಅವರಿಗೂ ಕೂಡ ಸನ್ಮಾನಿಸಿ ಗೌರವಿಸಲಾಯಿತು.
ಬಳ್ಳಾರಿಯ ಕುರಿಕೊಪ್ಪ ಗ್ರಾಮದಲ್ಲಿರುವ ಎಸ್‌ಆರ್‌ಕೆ ಯೋಗ ಕೇಂದ್ರದ ರಾಘವೇಂದ್ರ ಇವರನ್ನು ಕೂಡ ಸನ್ಮಾನಿಸಿ, ಗೌರವಿಸಲಾಯಿತು.
WhatsApp Group Join Now
Telegram Group Join Now
Share This Article