ಬಸವರಾಜ ಬೋಮ್ಮಾಯಿಯವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ

Ravi Talawar
ಬಸವರಾಜ ಬೋಮ್ಮಾಯಿಯವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ
WhatsApp Group Join Now
Telegram Group Join Now

ಗದಗ25:, ಬಸವರಾಜ ಬೋಮ್ಮಾಯಿ ಹಾಗೂ ಯಡಿಯುರಪ್ಪ ಸರಕಾರದ ಸಮಯದಲ್ಲಿ ರೈತರಿಗೆ ಕೇಂದ್ರ ಸರಕಾರದಿಂದ ೬ ಸಾವಿರ ರಾಜ್ಯ ಸರಕಾರದಿಂದ ೪ ಸಾವಿರ ಖಾತೆಗೆ ನೇರವಾಗಿ ಸಂದಾಯವಾಗುತ್ತಿತ್ತು ಅದನ್ನು ಇಂದಿನ ಕಾಂಗ್ರೇಸ್ ಸರಕಾರ ನಿಲ್ಲಿಸಿದ್ದ ರೈತರ ವಿರೋಧಿ ಸರಕಾರ ಕಾರಣ ಮೋದಿಯವರ ಕೈ ಬಲ ಪಡಿಸಲು ಬಸವರಾಜ ಬೋಮ್ಮಾಯಿಯವರಿಗೆ ೩ ಲಕ್ಷ್‌ಕ್ಕಿಂತ ಹೇಚ್ಚು ಮತಗಳಿಂದ ಗೆಲ್ಲಿಸಿ ಲೋಕಸಭೆಗೆ ಸಂಸದರನ್ನಾಗಿ ಕಳಿಸುವ ಎಲ್ಲರ ಪ್ರಯತ್ನ ಬಹಳ ಮುಖ್ಯ.

ಕಾರಣ ಪ್ರತಿಯೋಬ್ಬ ಕಾರ್ಯಕರ್ತ ತಮ್ಮ ಬೂತನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬಿಜಿಪಿ ಚಿಹ್ನೆ ಕಲಮಕ್ಕೆ ಮತದಾನ ಮಾಡಿಸಿ ಮೋದಿಯವರನ್ನು ಮತ್ತೋಮ್ಮ ಪ್ರಧಾನ ಸೇವಕರನ್ನಾಗಿಸಿಬೇಕು, ಶಿಗ್ಗಾಂವ ವಿಧಾನಸಭೆ ಕ್ಷತ್ರದಲ್ಲಿ ಸೂರಿಲ್ಲದವರಿಗೆ ಸೂರ ನೀರಿನ ಸೌಲಭ್ಯ , ಕೃಷಿ ಕ್ಷೇತ್ರದಲ್ಲಿ ಅಧುನಿಕ ತಂತ್ರಜ್ಞಾನ ಬಳಕೆ ಹೀಗೆ ಆನೇಕ ರೀತಿಯಲ್ಲಿ ಕ್ಷೇತ್ರವನ್ನು ಎಳಿಕೆಗಾಗಿ ಸಾಕಷ್ಟು ಕೇಲಸ ಮಾಡಿದ ಅಭಿವೃದ್ಧಿಯ ಹರಿಕಾರರಾದ ಬಸವರಾಜ ಬೋಮ್ಮಾಯಿಯವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಆರ್ಶಿವದಿಸಿ ಎಂದು ಶ್ರೀಮತಿ ಚನಮ್ಮ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದರು.

ನಗರದ ವಾರ್ಡಗಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜಿಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಪರ ಡಂಬಳ ಗ್ರಾಮದಲ್ಲಿ ಮನೆ ಮನೆ ಪ್ರಚಾರದಲ್ಲಿ
ಮಾತನಾಡಿ ಮತ ಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಇರ್ಶಾದ್ ಮಾನವಿ, ಅಶ್ವಿನಿ ಜಗತಾಪ, ನಿರ್ಮಲಾ ಕೊಳ್ಳಿ, ಪಾತಿಮಾ ನಮಾಜಿ, ಆಶ್ವಿನಿ ಅಂಗಲಕೋಟಿ, ವಂದನಾ ವೆರರ್ಣೇಕರ, ಸೇರಿದಂತೆ ಗ್ರಾಮದ ಪ್ರಮುಖರು, ಹಿರಿಯರು, ಮಹಿಳೆಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article