ನೇಸರಗಿ: ಇಲ್ಲಿನ ದೇವರಕೊಂಡ ಅಜ್ಜನವರ ಮಠದ ರಸ್ತೆಯಲ್ಲಿ ಇರುವ ವೇದಾಂತ ಹೆಲ್ತ್ ಕ್ಲಿನಿಕ್, ಡಾ. ಪ್ರಕಾಶ ಹಳ್ಯಾಳ ( ವನ್ನೂರ ಡಾಕ್ಟರ ) ಅವರ ಆಸ್ಪತ್ರೆಯಲ್ಲಿ ನಾಳೆ ರವಿವಾರ ದಿ. 05-10-2025 ರಂದು ಖ್ಯಾತ ವೈದ್ಯರಾದ ಡಾ. ವರ್ಷಾ ವ್ಹಿ ಪಾಟೀಲ ಅವರ ಹೋಪ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ವತಿಯಿಂದ ಉಚಿತ ಬಂಜೆತನ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಇದರ ಪ್ರಯೋಜನ ನೇಸರಗಿ ಭಾಗದ ಜನರು ಪ್ರಯೋಜನ ಪಡೆಯಬೇಕೆಂದು ಡಾ. ಪ್ರಕಾಶ ಹಳ್ಯಾಳ ತಿಳಿಸಿದ್ದಾರೆ.