ಹುಬ್ಬಳ್ಳಿ: ಹುಬ್ಬಳ್ಳಿಯ ಶಾಸಕರ ನಿವಾಸದಲ್ಲಿ ಕುಂದಗೋಳ ಮತಕ್ಷೇತ್ರದ ಕಾರ್ಮಿಕ ಇಲಾಖೆಯ ಉಚಿತ ಕೀಟ್ಟ ವಿತರಿಸಿದ ಶಾಸಕ ಎಮ್ ಆರ್ ಪಾಟೀಲ.
ಕುಂದಗೋಳ ಮತಕ್ಷೇತ್ರದ ಲ್ಲಿ 13 ಸಾವಿರಕ್ಕೂ ಅಧಿಕ ಗೌಂಡಿಗಳು ಬಡ ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರ ಬದುಕು ಕಟ್ಟಿ ಕೊಳ್ಳಲು ಸರ್ಕಾರ ವಿವಿಧ ಯೋಜನೆ ಯಡಿ ಉಚಿತ ಕೀಟ್ಟಗಳನ್ನು ನೀಡುತ್ತಿದೆ.
ಕ್ಷೇತ್ರದ ಪ್ರತಿಯೋಬ್ಬ ಕೂಲಿ ಕಾರ್ಮಿರು ಸರ್ಕಾರದ ಈ ಯೋಜನೆ ಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸಿ ಕೋಳಬೇಕು ಎಂದರು.
ಕಾರ್ಮಿಕ ಇಲಾಖೆಯ ರಜನಿ ಹೀರೆಮಠ ಸಂಘದ ರಾಜ್ಯ ಕಾರ್ಯದರ್ಶಿ ಮುಸ್ತಾಕ ನಧಾಪ, ಕಾರ್ಮಿಕ ಮುಖಂಡ ಸಲೀಮ್ ಭಾದರಬಂಡಿ ಕಾಶಿಮ್ ದವಡಿ,ಅಯೂಭ್ ಕಲೆಗಾರ,ಲಕ್ಷ್ಮಿ ಪಾಟೀಲ, ಮತ್ತು ಇತರರು ಭಾಗಿಯಾಗಿದ್ದರು.