ಪಾಕ್‌ನಲ್ಲಿ ನಾರಿಯರು ಸುರಕ್ಷಿತವಲ್ಲ, ಶೇ.82ರಷ್ಟು ಅತ್ಯಾಚಾರಗಳು ತಂದೆ, ಅಣ್ಣ, ಅಜ್ಜರಿಂದಲೇ: ಪಾಕ್‌ ಮಾಜಿ ಸಂಸದೆ ಗುಲ್ಜಾರ್‌

Ravi Talawar
ಪಾಕ್‌ನಲ್ಲಿ ನಾರಿಯರು ಸುರಕ್ಷಿತವಲ್ಲ, ಶೇ.82ರಷ್ಟು ಅತ್ಯಾಚಾರಗಳು ತಂದೆ, ಅಣ್ಣ, ಅಜ್ಜರಿಂದಲೇ: ಪಾಕ್‌ ಮಾಜಿ ಸಂಸದೆ ಗುಲ್ಜಾರ್‌
WhatsApp Group Join Now
Telegram Group Join Now

ಇಸ್ಲಮಾಬಾದ್, ಮೇ 16:ಪಾಕಿಸ್ತಾನದ ಮಾಜಿ ಸಂಸದೆ ಶಾಂತನಾ ಗುಲ್ಜಾರ್ ಖಾನ್ ಟಿವಿ ಲೈವ್ ಸಂದರ್ಶನದಲ್ಲಿ ಪಾಕಿಸ್ತಾನದ ಮತ್ತೊಂದು ಕರಾಳ ಮುಖವನ್ನು ಬಿಚ್ಚಿಟ್ಟಿದ್​ದಾರೆ. ಪಾಕಿಸ್ತಾನದ ಶೇ. 82ರಷ್ಟು ಅತ್ಯಾಚಾರಕ್ಕೊಳಗಾದ ಮಹಿಳೆಯರು ತಮ್ಮ ತಂದೆ ಮತ್ತು ಸಹೋದರರಿಂದಲೇ ಲೈಂಗಿಕ ಕಿರುಕುಳಕ್ಕೊಳಗಾದವರು ಎಂಬ ಆಘಾತಕಾರಿ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

ಅಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ, ಮುಸ್ಲಿಮರನ್ನು ಹೊರತುಪಡಿಸಿ ಬೇರೆ ಧರ್ಮದವರು ಅಲ್ಲಿ ಬದುಕಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಿದೆ, ಅಲ್ಲಿ ಸೇನಾ ಮುಖ್ಯಸ್ಥನ ಮುಂದೆ ಪ್ರಧಾನಿ ಹುದ್ದೆಯೂ ನಾಮ್​ಕಾವಸ್ಥೆ ಎಂಬುದೆಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ.

WhatsApp Group Join Now
Telegram Group Join Now
Share This Article