ಎಂ. ಕೆ. ಹುಬ್ಬಳ್ಳಿ: ಪಟ್ಟಣದ ಬಸವ ನಗರದಲ್ಲಿ 45 ನೇ ರೈತ ಹುತಾತ್ಮ ದಿನಾಚರಣೆಯನ್ನು ಆಚರಿಲಾಯಿತು.ಆಚರಣೆ ಹಿನ್ನೆಲೆಯ ಬಗ್ಗೆ ರೈತ ಹೋರಾಟಗಾರ ಶಂಕರ ಕಮತಗಿ ತಿಳಿಸಿದರು.
ಈ ವೇಳೆ ಬಸವರಾಜ ಅವರಾಧಿ, ಅಶೋಕ ಹಲಕಿ, ಪಾರೀಶ ದೇಗಲೊಳಿ, ಸಿದ್ಧಲಿಂಗಪ ಕತ್ತಿ, ರುದ್ರಪ್ಪ ಕೊಡ್ಲಿ, ಮಡಿವಾಳಪ್ಪ ಮಡಿವಾಳರ, ಉಮಧಿ ಸೇರಿದಂತೆ ಆನೇಕರು ಇದ್ದರು.
ಎಂ. ಕೆ. ಹುಬ್ಬಳ್ಳಿಯಲ್ಲಿ ರೈತ ಹುತಾತ್ಮ ದಿನಾಚರಣೆ
