ಘಟಪ್ರಭಾ ಪುರಸಭೆ ಕಾರ್ಯಾಲಯದಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಬೀಳ್ಕೊಡುಗೆ

Pratibha Boi
ಘಟಪ್ರಭಾ ಪುರಸಭೆ ಕಾರ್ಯಾಲಯದಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಬೀಳ್ಕೊಡುಗೆ
WhatsApp Group Join Now
Telegram Group Join Now

ಘಟಪ್ರಭಾ,ಸೆ.೦೧: ದಿನಾಂಕ ೦೧-೦೯-೨೦೨೫ ರಂದು ಘಟಪ್ರಭಾ ಪುರಸಭೆಯಲ್ಲಿ ನೀರು ಪೂರೈಕೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮುಬಾರಕ ಮಕಾನದಾರ, ಮತ್ತು ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶ್ರೀಮತಿ ಸತ್ತೆವ್ವಾ ಗೋಕಾಕ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಾಡಿಸಲಾಗಿತ್ತು, ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಶ್ರೀಮತಿ ಎಮ್. ಎಸ್ ಪಾಟೀಲ, ಹಿರಿಯರಾದ ಡಿ ಎಮ್ ದಳವಾಯಿ, ಸಮತಾ ಸೈನಿಕ ದಳದ ಕೃಷ್ಣಾ ಗಂಡವ್ವಗೋಳ, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ ,ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ, ಕನ್ನಡ ಸೇನೆ ತಾಲೂಕ ಅಧ್ಯಕ್ಷ ಅಪ್ಪಾಸಾಬ ಮುಲ್ಲಾ, ಕಾಡಪ್ಪಾ ಕರೋಶಿ, ಮಲ್ಲು ಕೋಳಿ ,ಮಲ್ಲಿಕಾರ್ಜುನ ತುಕ್ಕಾನಟ್ಟಿ, ಪ್ರವೀಣ್ ಮಟಗಾರ, ಮಾರುತಿ ಹುಕ್ಕೇರಿ, ಸಲೀಂ ಕಬ್ಬೂರ, ಇಮ್ರಾನ್ ಬಟಕುರ್ಕಿ, ಈರಣ್ಣ ಕಲಕುಟಗಿ, ಸುರೇಶ್ ಪೂಜೇರಿ, ಶಶಿಧರ್ ಚೌಕಶಿ ಪುರಸಭೆಯ ಸಿಬ್ಬಂದಿಗಳಾದ ರಮೇಶ್ ತಂಗೆವ್ವಗೋಳ ,ಯಲ್ಲಪ್ಪ ಚಲವಾದಿ, ಮಹಾಂತೇಶ ದೊಡಲಿಂಗಪ್ಪಗೋಳ, ಅಕ್ಷಯ್ ಮಾನಗಾವಿ, ವಿಶಾಲ್ ಜಗದಾಳ, ಕುಮಾರ್ ಮಾದರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article