ವಿಜಯಪುರ: ೧೫ನೇ ಅಗಸ್ಟ ದೇಶ ಇಂದು ೭೯ನೇ ಸ್ವಾತಂತ್ರದಿನಾಚಾರಣೆ ಆಚರಿಸುತ್ತಿದೆ. ಇಂದು ನಾವು ಸ್ವಾತಂತ್ರ್ಯ ದಿನಾಚರಣ ಆಚರಿಸುತಿದೆ. ಇಂದು ನಾವುಸ್ವಾತಂತ್ರ್ಯಹೋರಾಟಕ್ಕೆ ತ್ಯಾಗಬಲಿದಾನ ನೀಡಿದವರನ್ನು ನೆನೆಸಬೇಕು. ಇಂದಿನಯುವಕರುಚನ್ನಾಗಿ ವಿದ್ಯಾಭ್ಯಾಸಮಾಡಿ ಕಾಲೇಜಿಗೆ, ಕುಟುಂಬಕ್ಕೆ ದೇಶಕ್ಕೆ ಗೌರವ ತರುವ ಕಾರ್ಯಮಾಡಬೇಕು.
ಸ್ವಾತಂತ್ರಯ ನಂತರದಲ್ಲಿ ದೇಶದಲ್ಲಿ ಆದಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆದಪ್ರಗತಿಯನ್ನು ಗಮನಿಸಿ ಅದರ ಸದುಪಯೋಗ ಪಡಿಸಿಕೊಳ್ಳಬೇಕು .ತಂದ-ತಾಯಿಗಳನ್ನು ಗುರುಹಿರಿಯರನ್ನುಗೌರವಗುಣ ಬೆಳಿಸಿಕೊಳ್ಳಬೇಕು ಎಂದುಪ್ರಾಚಾರ್ಯರಾದ ಡಾಆರ್. ಎಸ್ ಕಲ್ಲೂರಮಠ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆಮಹಿಳಾಮಹಾವಿದ್ಯಾಲಯ ವಿಜಯಪುರದಲ್ಲಿ ಜರುಗಿದ ೭೯ನೇ ಸ್ವಾತಂತ್ರದಿನಾಚರಣೆಯ ಧ್ವಜಾರೋಹಣಮಾಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಇತಿಹಾಸಪ್ರಾಧ್ಯಪಕರಾದ ಪಿ.ಬಿಬಿರಾದಾರಮಾತನಾಡಿ ಭಾರತದೇಶಕ್ಕೆ ಅನೇಕ ಪರಕಿಯರು ದಾಳಿಮಾಡಿ ನಮ್ಮಸಂಪತ್ತು ಲೂಟಿ ಮಾಡಿ ತಮ್ಮ ದಬ್ಬಾಕೆ ನಡೆಸಿದರು.
ಈ ದೇಶತನ್ನಸಂಸ್ಕತಿ ಭವ್ಯತೆ ಉಳಿಸಿಕೊಂಡು ಬಂದಿದೆ ಸಾವಿರಾರು ಜನದೇಶಭಕ್ತರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ, ತಮ್ಮಪ್ರಾಣ ತ್ಯಾಗ ಮಾಡಿದ್ದಾರೆ ಎಂದರೂ.ಕಾರ್ಯಕ್ರಮವನ್ನು ದೈಹಿಕನಿರ್ದೇಶಕರಾದ ಡಾ ಸುನೀಲ ಕೆನಡಕಟ್ಟಿ ನಿರೂಪಿಸಿ ವಂದಿಸಿದರು ಕಾರ್ಯಕ್ರಮದಲ್ಲಿ ಕಾಲೇಜಿನಹಿರಿಯ ಪ್ರಾದ್ಯಪಕರುಗಳಾದ ಎಸ್.ಎಸ್ ರಾಜಮಾನೆ, ಡಾಎಂಆರ್ ಕೆಂಬಾವಿ, ಡಾದಾವಲಸಾ ಪಿಂಜಾರ, ಡಾ ಭಾರತಿ ಹೊಸಟ್ಟಿ, ಪ್ರೊ. ಲಕ್ಷ್ಮಿ ಮೋರೆ, ಪ್ರೊ. ಸಚೀನ ಪಾಟೀಲ, ಡಾ. ಭಾರತಿ ಹಾಲು, ಪ್ರೊ. ಅರ್ಪಿತಾ ಪಾಟೀಲ, ಡಾ. ಆನಂದ ಕುಲಕರ್ಣಿ , ಡಾ. ರಾಮಣ್ಣಕಳ್ಳಿ, ಡಾ. ನೀಲಕಂಠಹಳ್ಳಿ, ನಾತುರಾಮ ಜಾಧವ, ಆಸೀಪ್ ರೋಜಿನ್ ದಾರ್, ಮಂಜುನಾಥ ಗಾಣಿಗೇರ, ಶಿವಾನಂದ ಸಾಂಗೋಲಿ, ನವಿನಗೌಡಬಿರಾದಾರ, ಶ್ರೀಮತಿಸುಜಾತಾಬಿರಾದಾರ, ಎಚ್. ಎಂಉಕ್ಕಲಿಶ್ರೀಮತಿಪೂಜಾಪೂಜಾರಿ, ,ಸುಮಂಗಲಾ ಬಾಸಗಿ ಹಾಗೂ ಎಲ್ಲವಿದ್ಯಾರ್ಥಿನಿಯರು ಭಾಗವಹಿಸಿದ್ದರು.