ನೇಸರಗಿ. ಇಲ್ಲಿನ ಗಣ್ಯ ಕಿರಾಣಿ ವ್ಯಾಪಾರಸ್ಥರಾದ ಶಂಕರ ಪ್ರಕಾಶ ತುಬಚಿ ಇವರ ಪುತ್ರಿಯಾದ ಕು. ದಿವ್ಯಾ ಶಂಕರ ತುಬಚಿ ಇವಳು 600 ಕ್ಕೆ 591 ಅಂಕ ಪಡೆದು 98.5% ಫಲಿತಾಂಶ ಮಾಡಿ, ರಾಜ್ಯಕ್ಕೆ 10 ನೇ ರ್ಯಂಕ ಪಡೆದು ನೇಸರಗಿ ಗ್ರಾಮಕ್ಕೆ, ತುಬಚಿ ಪರಿವಾರಕ್ಕೆ ಹಾಗೂ ಕಲಿತ ಬೆಳಗಾವಿಯ ಗೂಗಟೆ ಪಿ ಯು ಕಾಮರ್ಸ್ ಮತ್ತು ಸೈನ್ಸ್ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.


