ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಜಿಲ್ಲೆ ಹಾಗು ವಿಜಯ ಪಿಯು ಕಾಲೇಜ್ ಅವರ ಸಹಭಾಗಿತ್ವದಲ್ಲಿ ಸನ್ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಗದಗ ಜಿಲ್ಲಾ ಮಟ್ಟದ 60 ಕೆಜಿ ತೂಕದ ಕಬ್ಬಡ್ಡಿ ಸ್ಪರ್ಧೆಯನ್ನು ಮತ್ತು ದೇಸಿ ಆಟಗಳು ಜಿಲ್ಲೆಯ ಯುವಕ ಯುವತಿಯರಿಗೆ ದಿನಾಂಕ 8/01/2025 ಹಾಗು 9/01/2025 ರಂದು ನಗರದ ಸಾಯಿಬಾಬಾ ಮಂದಿರ ಹತ್ತಿರ ಇರುವ ವಿಜಯ ಪಿಯು ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ. ವಿಶೇಷ ಪ್ರಶಸ್ತಿ ಮತ್ತು ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಗದಗ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಸಂತೋಷ ಅಕ್ಕಿ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ನವೀನ್ ಕುರತಕೋಟಿ 9164845081 ಮತ್ತು ಸಚಿನ್ ಮಡಿವಾಳರ 8951430102