ಬಳ್ಳಾರಿ, ಫೆ.05: ನಗರದ ಎಲ್ ವಿ ಪ್ರಸಾದ್ ಐ ಇನ್ಸ್ಟಿಟ್ಯೂಟ್.. ವತಿಯಿಂದ. ಮಾರುತಿ ಕಾಲೋನಿಯ. ಒಂದನೇ ಕ್ರಾಸಿನ ನಾಗರಿಕರಾದ ಮುಕುಂದಾ ಪ್ರಿಯ ಹಾಗೂ ಮುಕೇಶ್ ಕುಮಾರ್ ಅವರು ಹುಟ್ಟಿದಾಗಿಂದಲೂ .. ಕುರುಡರಾಗಿದ್ದು.. ಅವರ ಜೀವನ ನಡೆಸಲು ನಾಲ್ಕು ಚಕ್ರದ ಹಣ್ಣು ತರಕಾರಿ ಮಾರಲು ಬಂಡಿಗಾಡಿಯನ್ನು ಪಾಲಿಕೆ ಮಹಾಪೌರರಾದ ಪಿ ಗಾದೆಪ್ಪ ರವರಿಂದ ವಿತರಿಸಲಾಯಿತು.
ಪಾಲಿಕೆ ವತಿಯಿಂದ ಕೂಡ ಇಂತಹವರನ್ನು ಗುರುತಿಸಿ ಸಹಾಯ ಕಾರ್ಯಕ್ರಮವನ್ನು ನಡೆಸಲು ಚರ್ಚಿಸಲಾಗುವುದೆಂದು ತಿಳಿಸಿದರ


