ಬಳ್ಳಾರಿ, ಏ.03.. : ನಗರದ 11 ನೇ ವಾರ್ಡಿನ ಬ್ರೂಸ್ ಪೇಟೆ ಸರ್ಕಲ್ ನಲ್ಲಿ ಪಾಲಿಕೆಯ ಸದಸ್ಯ ಗೋವಿಂದ ರಾಜುಲು ಆಮಭಿಸಿರುವ ಮಜ್ಜಿಗೆಯ ವಿತರಣೆ ಕಾರ್ಯಕ್ರಮದಲ್ಲಿ ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಬಾಗಿಯಾಗಿದ್ದರು.
ಬೇಸಿಗೆಯ ಸಮಯದಲ್ಲಿ ಈ ರೀತಿ ಬಾಯಾರಿಸಿ ಬಂದವರಿಗರ ನೀರು, ಮಜ್ಜಿಗೆ ವಿತರಿಸುವ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ದೇಸಾಯಿ ಮಾಜಿ ಮಹಾನರ ಪಾಲಿಕೆ ಸದಸ್ಯ ರಮೇಶ್ ಬಜ್ಜಿ, ಲಕ್ಷ್ಮೀ ನಾರಾಯಣ ಮೊದಲಾದವರು ಇದ್ದರು.


